ಮೂಲ ಅಧಿನಿಯಮದ ಪ್ರಕರಣ 35ರಲ್ಲಿ, ಉಪ-ಪ್ರಕರಣ (6ರಲ್ಲಿ, “ಪ್ರಕರಣ 73ರ ಅಥವಾ ಸಂದರ್ಭಾನುಸಾರವಾಗಿ ಪ್ರಕರಣ 740” ಎಂಬ ಪದಗಳು ಮತ್ತು ಅಂಕಿಗಳ ನಂತರ “ಅಥವಾ ಪ್ರಕರಣ 740” ಎಂಬ ಪದಗಳು, ಅಂಕಿಗಳು ಮತ್ತು ಅಕ್ಷರವನ್ನು ಸೇರಿಸತಕ್ಕದ್ದು.