ಮೂಲ ಅಧಿನಿಯಮದ ಪ್ರಕರಣ 13ರ ಉಪ-ಪ್ರಕರಣ (3)ರಲ್ಲಿ-
() DOB ಟಛಬಿ)ನಲ್ಲಿ “ಪೂರೈಕದಾರವಿಂದ ಬೆಲೆಪಟ್ಟಿ ಅಥವಾ ಅದಕ್ಕೆ ಬದಲಾಗಿ ಯಾವುದಾದರೂ ಹೆಸರಿನಿಂದ ಕರೆಯಲಾಗುವ ಯಾವುದೇ ಇತರೆ ದಸ್ತಾವೇಜನ್ನು ನೀಡುವ ದಿನಾಂಂಕದಿಂದ ಅರವತ್ತು ದಿನಗಳ ನಿಕಟ ತರುವಾಯವಾಗಿ ಬರುವ ದಿನಾಂಕ‘ಎಂಬ ಪದಗಳ ಬದಲಾಗಿ “ಪೂರೈಕೆದಾರನಿಂದ ಬೆಲೆಪಟ್ಟಿಯನ್ನು ನೀಡಬೇಕಾದ ಅಗತ್ಯತೆಯಿರುವ ಸಂದರ್ಭಗಳಲ್ಲಿ ಅಥವಾ ಪೂರೈಕೆದಾರನಿಂದ ಬೆಲೆಪಟ್ಟಿ ಅಥವಾ ಅದಕ್ಕೆ ಬದಲಾಗಿ ಯಾವುದಾದರೂ ಹೆಸರಿನಿಂದ ಕರೆಯಲಾಗುವ ಯಾವುದೇ ಇತರ ದಸ್ತಾವೇಜನ್ನು ನೀಡುವ ದಿನಾಂಕದಿಂದ ಅರವತ್ತು ದಿನಗಳ ನಿಕಟ ತರುವಾಯವಾಗಿ ಬರುವ ದಿನಾಂಕ” DOW ಪದಗಳನ್ನು ಪ್ರತಿಯೋಜಿಸತಕ್ಕದ್ದು;
(1ಖಂಡ (ಬಿ) ತರುವಾಯ, ಈ ಕೆಳಕಂಡ ಖಂಡವನ್ನು ಸೇರಿಸತಕ್ಕದ್ದು, ಅಂದರೆ:-
“ಸಿ) ಸ್ವೀಕರಿಸುವವನಿಂದ ಬೆಲೆಪಟ್ಟಿಯನ್ನು ನೀಡಬೇಕಾಗಿರುವ ಸಂದರ್ಭಗಳಲ್ಲಿ, ಸ್ವೀಕರಿಸುವವನಿಂದ ಬೆಲೆಪಟ್ಟೆಯನ್ನು ನೀಡಿದ ದಿನಾಂಕ:';
(ii) ಮೊದಲನೇ ಪರಂತುಕದಲ್ಲಿ “ಅಥವಾ HOB ಬಿ)” ಎಂಬ ಪದಗಳು, ಆವರಣಗಳು ಮತ್ತು ಅಕ್ಷರದ ನಂತರ “ಅಥವಾ DO (ಸಿಗಳ' ಎಂಬ ಪದಗಳು, ಆವರಣಗಳು ಮತ್ತು ಅಕ್ಷರವನ್ನು ಸೇರಿಸತಕ್ಕದ್ದು.