ಮೂಲ ಅಧಿನಿಯಮದ ಪ್ರಕರಣ 63ರಲ್ಲಿ, “ಪ್ರಕರಣ 73 ಅಥವಾ ಪ್ರಕರಣ 74ರಲ್ಲಿ” DOW ಪದಗಳು ಮತ್ತು ಅಂಕಿಗಳ ನಂತರ “ಅಥವಾ ಪ್ರಕರಣ 74ಎರಲ್ಲಿ” DOW ಪದಗಳು, ಅಂಕಿಗಳು ಮತ್ತು ಅಕ್ಷರವನ್ನು ಸೇರಿಸತಕ್ಕದ್ದು. 20. ಪ್ರಕರಣ 64ರ ತಿದ್ದುಪಡಿ. ಮೂಲ ಅಧಿನಿಯಮದ ಪ್ರಕರಣ 64ರ ಉಪ-ಪ್ರಕರಣ (ಏರಲ್ಲಿ, “ಪ್ರಕರಣ 73 ಅಥವಾ ಪ್ರಕರಣ 74ರಲ್ಲಿ” ಎಂಬ ಪದಗಳು ಮತ್ತು wosny ನಂತರ “ಅಥವಾ ಪ್ರಕರಣ 74ಎರಲ್ಲಿ” DOW ಪದಗಳು, ಅಂಕಿಗಳು ಮತ್ತು ಅಕ್ಷರವನ್ನು ಸೇರಿಸತಕ್ಕದ್ದು. 21. ಪ್ರಕರಣ 65ರ ತಿದ್ದುಪಡಿ.. ಮೂಲ ಅಧಿನಿಯಮದ ಪ್ರಕರಣ 65ರ ಉಪ-ಪ್ರಕರಣ (7ರಲ್ಲಿ, “ಪ್ರಕರಣ 73 ಅಥವಾ ಪ್ರಕರಣ 740” ಎಂಬ ಪದಗಳು ಮತ್ತು ಅಂಕಿಗಳ ನಂತರ “ಅಥವಾ ಪ್ರಕರಣ 74ಎರ” DOW ಪದಗಳು, ಅಂಕಿಗಳು ಮತ್ತು ಅಕ್ಷರವನ್ನು ಸೇರಿಸತಕ್ಕದ್ದು. 22. ಪ್ರಕರಣ 66ರ ತಿದ್ದುಪಡಿ.. ಮೂಲ ಅಧಿನಿಯಮದ ಪ್ರಕರಣ 66ರ ಉಪ-ಪ್ರಕರಣ (6ರಲ್ಲಿ, “ಪ್ರಕರಣ 73 ಅಥವಾ ಪ್ರಕರಣ 740” DOW ಪದಗಳು ಮತ್ತು ಅಂಕಿಗಳ ನಂತರ “ಅಥವಾ ಪ್ರಕರಣ 74ಎರ” DOW ಪದಗಳು, ಅಂಕಿಗಳು ಮತ್ತು ಅಕ್ಷರವನ್ನು ಸೇರಿಸತಕ್ಕದ್ದು. 23. ಪ್ರಕರಣ 70ರ ತಿದ್ದುಪಡಿ.- ಮೂಲ ಅಧಿನಿಯಮದ ಪ್ರಕರಣ 10ರಲ್ಲಿ, ಉಪ-ಪ್ರಕರಣ (1ರ ನಂತರ, ಈ ಕೆಳಕಂಡ ಉಪ-ಪ್ರಕರಣವನ್ನು ಸೇರಿಸತಕ್ಕದ್ದು, ಅಂದರೆ:- “(1d) ಉಪ-ಪ್ರಕರಣ (1ರ ಅಡಿಯಲ್ಲಿ ಹಾಜರಾಗುವಂತೆ ಸಮನ್ ಮಾಡಿದ ಎಲ್ಲಾ ವ್ಯಕ್ತಿಗಳು ಖುದ್ದಾಗಿ ಆಗಲಿ ಅಥವಾ ಅಧಿಕೃತ ಪ್ರತಿನಿಧಿಯ ಮೂಲಕವಾಗಲಿ ಹಾಜರಾಗಲು ಬದ್ಧರಾಗಿರತಕ್ಕದ್ದು ಮತ್ತು ಅಂತಹ ಅಧಿಕಾರಿಯು, ಹಾಗೆ ಹಾಜರಾದ ವ್ಯಕ್ತಿಯನ್ನು ಪರಿಶೀಲನೆಯ ಸಂದರ್ಭದಲ್ಲಿ ಸತ್ಯವನ್ನೇ ಹೇಳುವಂತೆ ಅಥವಾ ಹೇಳಿಕೆಗಳನ್ನು ನೀಡುವಂತೆ ಅಥವಾ ಅಂತಹ ದಾಖಲೆಗಳು. ಮತ್ತು ಅಗತ್ಯಪಡಿಸಬಹುದಾದ ಇತರೆ. ವಿಷಯಗಳನ್ನು ಒದಗಿಸುವಂತೆ ನಿರ್ದೇಶಿಸಬಹುದು.” 24. ಪ್ರಕರಣ 73ರ ತಿದ್ದುಪಡಿ.- ಮೂಲ ಅಧಿನಿಯಮದ ಪ್ರಕರಣ 73ರಲ್ಲಿ-
(i) ಶಿರೋನಾಮೆಯ ಪ್ರಾರಂಭದಲ್ಲಿ, “ಹಣಕಾಸು. ವರ್ಷ 2023-24ರವರೆಗಿನ ಅವಧಿಗೆಸಂಬಂಧಿಸಿದಂತೆ,' DOW ಪದಗಳು ಮತ್ತು ಅಂಕಿಗಳನ್ನು ಸೇರಿಸತಕ್ಕದ್ದು;
(ii) ಉಪ-ಪ್ರಕರಣ (11ರ ನಂತರ, ಈ ಕೆಳಕಂಡ ಉಪ-ಪ್ರಕರಣವನ್ನು ಸೇರಿಸತಕ್ಕದ್ದು, ಅಂದರೆ:-
“(12) ಹಣಕಾಸು ವರ್ಷ 2023-24ರವರೆಗಿನ ಅವಧಿಗೆಸಂಬಂಧಿಸಿದಂತೆ ತೆರಿಗೆ ನಿರ್ಧರಣೆಗಾಗಿ ಈ ಪ್ರಕರಣದ ಉಪಬಂಧಗಳು ಅನ್ವಯವಾಗತಕ್ಕದ್ದು.'. 25. ಪ್ರಕರಣ 74ರ ತಿದ್ದುಪಡಿ.- ಮೂಲ ಅಧಿನಿಯಮದ ಪ್ರಕರಣ 74ರಲ್ಲಿ,- (i) ಶಿರೋನಾಮೆಯ ಪ್ರಾರಂಭದಲ್ಲಿ, “ಹಣಕಾಸು ವರ್ಷ 2023-24ರವರೆಗಿನ ಅವಧಿಗೆ ಸಂ೦ಬಂಧಿಸಿದಂತೆ' DOW ಪದಗಳು ಮತ್ತು ಅಂಕಿಗಳನ್ನು ಸೇರಿಸತಕ್ಕದ್ದು;
(ii) ಉಪ-ಪ್ರಕರಣ (11)ರ ನಂತರ ಮತ್ತು ವಿವರಣೆಯ ಮೊದಲು,ಈ ಕೆಳಕಂಡ ಉಪ-
ಪ್ರಕರಣವನ್ನು ಸೇರಿಸತಕ್ಕದ್ದು, ಅಂದರೆ:-
“(12) ಹಣಕಾಸು ವರ್ಷ 2023-24ರವರೆಗಿನ ಅವಧಿಗೆ ಸಂಬಂಧಿಸಿದಂ೦ತೆ ತೆರಿಗೆ ನಿರ್ಧರಣೆಗಾಗಿ ಈ ಪ್ರಕರಣದ ಉಪಬಂಧಗಳು ಅನ್ವಯವಾಗತಕ್ಕದ್ದು.';
(iii) ವಿವರಣೆ 2ನ್ನು ಬಿಟ್ಟುಬಿಡತಕ್ಕದ್ದು. 26. ಹೊಸ ಪ್ರಕರಣ 74ಎ ಸೇರ್ಪಡೆ.. ಮೂಲ ಅಧಿನಿಯಮದ ಪ್ರಕರಣ 74ರ SOS, ಈ ಕೆಳಕಂಡ ಪ್ರಕರಣವನ್ನು ಸೇರಿಸತಕ್ಕದ್ದು, ಅಂದರೆ:- “74ಎ. 2024-25ರಿಂದ ಮುಂಬರುವ ಹಣಕಾಸು ವರ್ಷಗಳಲ್ಲಿ ಯಾವುದೇ ಕಾರಣಕ್ಕಾಗಿ ತೆರಿಗೆ ಸಂದಾಯ ಮಾಡದಿರುವ ಅಥವಾ ಕಡಿಮೆ ಸಂದಾಯ ಮಾಡಿದ ಅಥವಾ ತಪ್ಪಿನಿಂದ ಮಾಡಿದ ಮರುಪಾವತಿಯ ಅಥವಾ ತಪ್ಪಾಗಿ ತೆಗೆದುಕೊಂಡ ಅಥವಾ ಬಳಸಿದ ಹೂಡುವಳಿ ತೆರಿಗೆ ಜಮೆಯ ನಿರ್ಧರಣೆ.- 1)ಯಾವುದೇ ತೆರಿಗೆಯನ್ನು ಸಂದಾಯ ಮಾಡದಿರುವುದು ಅಥವಾ ಕಡಿಮೆ ಸಂದಾಯ ಮಾಡಿರುವುದು ಅಥವಾ ತಪ್ಪಿನಿಂದ ಮರುಪಾವತಿ ಮಾಡಿರುವುದು ಅಥವಾ ಹೂಡುವಳಿ ತೆರಿಗೆ ಜಮೆಯನ್ನು ತಪ್ಪಾಗಿ ತೆಗೆದುಕೊಂಡಿರುವುದು ಅಥವಾ ಬಳಸಿರುವುದು... ಯುಕ್ತ ಅಧಿಕಾರಿಗೆ ಕಂಂಡುಬಂದಲ್ಲಿ, ಆತನು, ಹಾಗೆ ಸಂದಾಯ ಮಾಡದೇ ಇರುವ ಅಥವಾ ಹಾಗೆ ಕಡಿಮೆ ಸಂದಾಯ ಮಾಡಿರುವ ಅಥವಾ ಯಾರಿಗೆ ತಪ್ಪಿನಿಂದ ಮರುಪಾವತಿ ಮಾಡಲಾಗಿದೆಯೊ ಅಥವಾ ಯಾರು. ಹೂಡುವಳಿ ತೆರಿಗೆ ಜಮೆಯನ್ನು ತಪ್ಪಾಗಿ ತೆಗೆದುಕೊಂಂಡಿರುವನೋ ಅಥವಾ ಬಳಸಿರುವನೋ ತೆರಿಗೆಯ ಹೊಣೆಯನ್ನು ಹೊರಿಸಬಹುದಾದ ವ್ಯಕ್ತಿಗೆನೋಟೀಸಿನಲ್ಲಿ ನಿರ್ಧಿಷ್ಟಪಡಿಸಿರುವ ಮೊತ್ತವನ್ನು ಅದರ ಮೇಲೆ ಪ್ರಕರಣ 50ರ ಅಡಿಯಲ್ಲಿ ಸಂದಾಯ ಮಾಡಬೇಕಾದ ಬಡ್ಡಿ ಮತ್ತು ಈ ಅಧಿನಿಯಮದ ಉಪಬಂ೦ಧಗಳು ಅಥವಾ ಅದರ ಅಡಿಯಲ್ಲಿ ಮಾಡಲಾದ ನಿಯಮಗಳ ಅಡಿಯಲ್ಲಿ ವಿಧಿಸಬಹುದಾದ ದಂಡದ ಜೊತೆಗೆ, ಏಕೆ ಸಂದಾಯ ಮಾಡಬಾರದು ಎನ್ನುವುದಕ್ಕೆ ಕಾರಣಗಳನ್ನು ತೋರಿಸುವಂತೆ ಅವನನ್ನು ONS BELA ನೋಟೀಸನ್ನು ನೀಡತಕ್ಕದ್ದು:
ಪರಂತು, ಯಾವುದೇ ತೆರಿಗೆಯನ್ನು ಸಂದಾಯ ಮಾಡದಿರುವುದು ಅಥವಾ ಕಡಿಮೆ ಸಂದಾಯ ಮಾಡಿರುವುದು ಅಥವಾ ತಪ್ಪಿನಿಂದ ಮರುಪಾವತಿ ಮಾಡಿರುವುದು ಅಥವಾ ಹೂಡುವಳಿ ತೆರಿಗೆ ಜಮೆಯನ್ನು ತಪ್ಪಾಗಿ ತೆಗೆದುಕೊಂಡಿರುವುದು ಅಥವಾ ಬಳಸಿರುವುದು ಒಂದು ಹಣಕಾಸು ವರ್ಷದಲ್ಲಿ ಒಂದು ಸಾವಿರ ರೂಪಾಯಿಗಳಿಗಿಂತ ಕಡಿಮೆ ಮೊತ್ತವಿದ್ದರೆ, ನೋಟೀಸನ್ನು ನೀಡತಕ್ಕದ್ದಲ್ಲ.
(2) ಯುಕ್ತ ಅಧಿಕಾರಿಯು, ತೆರಿಗೆಯನ್ನು ಸಂದಾಯ ಮಾಡದಿರುವ ಅಥವಾ ಕಡಿಮೆ ಸಂದಾಯ ಮಾಡಿರುವ ಅಥವಾ ಹೂಡುವಳಿ ತೆರಿಗೆ ಜಮೆಯನ್ನು ತಪ್ಪಾಗಿ ತೆಗೆದುಕೊಂಡಿರುವ ಅಥವಾ ಬಳಸಿರುವ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ವಾರ್ಷಿಕ ರಿಟರ್ನ್ ಒದಗಿಸಲು ಇರುವ ಗಡುವು ದಿನಾಂಕದಿಂದ ನಲವತ್ತೆರಡು ತಿಂಗಳೊಳಗೆ ಅಥವಾ ತಪ್ಪಿನಿಂದ ಮರುಪಾವತಿ ಮಾಡಿರುವ ದಿನಾಂಕದಿಂದ ನಲವತ್ತೆರಡು ತಿಂಗಳೊಳಗೆ ಉಪ-ಪ್ರಕರಣ (1ರ ಅಡಿಯಲ್ಲಿ ನೋಟೀಸನ್ನು ನೀಡತಕ್ಕದ್ದು.
(3) ಉಪ-ಪ್ರಕರಣ «1ರ ಅಡಿಯಲ್ಲಿ ಯಾವುದೇ ಅವಧಿಗಾಗಿ ಸೂಚನಾಪತ್ರವನ್ನು ನೀಡಲಾಗಿದ್ದಲ್ಲಿ, ಉಪ-ಪ್ರಕರಣ (1ರ ಅಡಿಯಲ್ಲಿ ವ್ಯಾಪ್ತವಾಗಿರುವ ಅವಧಿಗಳನ್ನು ಹೊರತುಪಡಿಸಿದ ಇತರ ಅಂಥ ಅವಧಿಗಳಿಗೆ, ಸಂದಾಯ ಮಾಡದಿರುವ ಅಥವಾ ಕಡಿಮೆ ಸಂಂದಾಯ ಮಾಡಿದ ತೆರಿಗೆಯ ಅಥವಾ ತಪ್ಪಿನಿಂದ ಮಾಡಿದ ಮರುಪಾವತಿಯ ಅಥವಾ ತಪ್ಪಾಗಿ ತೆಗೆದುಕೂಂಡ ಅಥವಾ ಬಳಸಿದ ಹೂಡುವಳಿ ತೆರಿಗೆ ಜಮೆಯ ವಿವರಗಳನ್ನು ಒಳಗೊಂಡ ಒಂದು ವಿವರಪತ್ರವನ್ನು ಯುಕ್ತ ಅಧಿಕಾರಿಯು ತೆರಿಗೆಯ ಹೊಣೆಯನ್ನು ಹೊರಿಸಬಹುದಾದ ವ್ಯಕ್ತಿಗೆ ಜಾರಿ ಮಾಡಬಹುದು.
(4 ಅಂಥ ತೆರಿಗೆ ಅವಧಿಗಳಿಗಾಗಿ ಉಪ-ಪ್ರಕರಣ (1)ರ ಅಡಿಯಲ್ಲಿ ವ್ಯಾಪ್ತವಾಗಿರುವುದನ್ನು ಹೊರತುಪಡಿಸಿದ ಅಂಥ ತೆರಿಗೆ ಅವಧಿಗಳಿಗೆ ಆಧರಿಸಿರುವ ಕಾರಣಾಧಾರಗಳು, ಮುಂಚಿನ ಸೂಚನಾಪತ್ರದಲ್ಲಿ ನಮೂದಿಸಲಾಗಿರುವವೇ ಆಗಿವೆ ಎನ್ನುವ ಷರತ್ತಿಗೆ ಒಳಪಟ್ಟು ಅಂಥ ವಿವರಪತ್ರದ ಜಾರಿ ಮಾಡುವಿಕೆಯನ್ನು ಉಪ-ಪ್ರಕರಣ (1ರ ಅಡಿಯಲ್ಲಿ ಅಂಥ ವ್ಯಕ್ತಿಗೆ ಜಾರಿ ಮಾಡಿದ ನೋಟೇಸು DOD ಪರಿಭಾವಿಸತಕ್ಕದ್ದು.
(5) ಯಾವುದೇ ತೆರಿಗೆಯನ್ನು ಸಂದಾಯ ಮಾಡದಿರುವ ಅಥವಾ ಕಡಿಮೆ ಸಂದಾಯ ಮಾಡಿರುವ ಅಥವಾ ತಪ್ಪಾಗಿ ಮರುಪಾವತಿಯನ್ನು ಮಾಡಿರುವ ಅಥವಾ ಹೂಡುವಳಿ ತೆರಿಗೆ ಜಮೆಯನ್ನು ತಪ್ಪಾಗಿ ತೆಗೆದುಕೊಂಡಿರುವ ಅಥವಾ ಬಳಸಿರುವ ಸಂದರ್ಭಗಳಲ್ಲಿ, ದಂಡವು.-
(i) ತೆರಿಗೆಯನ್ನು ತಪ್ಪಿಸುವುದಕ್ಕಾಗಿ, ಮೋಸ ಅಥವಾ ಉದ್ದೇಶಪೂರ್ವಕವಾಗಿ ಯಾವುದೇ ಸಂಗತಿಗಳನ್ನು ತಪ್ಪಾಗಿ ಹೇಳುವುದು ಅಥವಾ ಬಚ್ಚಿಡುವುದನ್ನು ಹೊರತುಪಡಿಸಿದಂತಹ, ಯಾವುದೇ ಕಾರಣಕ್ಕಾಗಿ, ಅಂಥ ವ್ಯಕ್ತಿಯಿಂದ ಬಾಕಿಯಿರುವ ತೆರಿಗೆಯ ಶೇಕಡಾ ಹತ್ತರಷ್ಟು ಅಥವಾ ಹತ್ತು ಸಾವಿರ ರೂಪಾಯಿಗಳು, ಇವುಗಳಲ್ಲಿ ಯಾವುದು ಹೆಚ್ಚೋ ಅದು, ಆಗಿರತಕ್ಕದ್ದು;
(ii) ತೆರಿಗೆಯನ್ನು ತಪ್ಪಿಸುವುದಕ್ಕಾಗಿ, ಮೋಸ ಅಥವಾ ಉದ್ದೇಶಪೂರ್ವಕವಾಗಿ ಯಾವುದೇ ಸಂಗತಿಗಳನ್ನು ತಪ್ಪಾಗಿ ಹೇಳುವುದು ಅಥವಾ ಬಚ್ಚಿಡುವುದರ ಕಾರಣಕ್ಕಾಗಿ, ಅಂಥ ವ್ಯಕ್ತಿಯಿಂದ ಬಾಕಿಯಿರುವ ತೆರಿಗೆಯ ಸಮನಾದ ಮೊತ್ತವಾಗಿರತಕ್ಕದ್ದು.
(6) ತೆರಿಗೆಯ ಹೊಣೆಯನ್ನು ಹೊರಿಸಬಹುದಾದ ವ್ಯಕ್ತಿಯು ಮಾಡಿದ ಮನವಿ ಯಾವುದಾದರು ಇದ್ದರೆ ಅದನ್ನು ಪರಿಗಣಿಸಿದ ನಂತರ, ಯುಕ್ತ ಅಧಿಕಾರಿಯು, ಅಂಥ ವ್ಯಕ್ತಿಯಿಂದ ಬಾಕಿಯಿರುವ ತೆರಿಗೆ, ಬಡ್ಡಿ ಮತ್ತು ದಂಡದ ಮೊತ್ತವನ್ನು ನಿರ್ಧರಿಸತಕ್ಕದ್ದು ಮತ್ತು ಒಂದು ಆದೇಶವನ್ನು ನೀಡತಕ್ಕದ್ದು.
(7) ಉಪ-ಪ್ರಕರಣ (0)ರಲ್ಲಿ ನೋಟೀಸನ್ನು ಹೊರಡಿಸಿದ ದಿನಾಂಕದಿಂದ ಹನ್ನೆರಡು ತಿಂಗಳುಗಳ ಒಳಗಾಗಿ, ಯುಕ್ತ ಅಧಿಕಾರಿಯು ಉಪ-ಪ್ರಕರಣ (6ರ ಅಡಿಯಲ್ಲಿ ಆದೇಶವನ್ನು ನೀಡತಕ್ಕದ್ದು:
BOOS) ಯುಕ್ತ ಅಧಿಕಾರಿಗೆ ನಿರ್ದಿಷ್ಟಪಡಿಸಿದ ಅವಧಿಯೊಳಗೆ ಆದೇಶವನ್ನು ನೀಡಲು ಸಾಧ್ಯವಾಗದಿದ್ದಲ್ಲಿ, ಆಯುಕ್ತರು ಅಥವಾ ಆಯುಕರಿಂದ ಪ್ರಾಧಿಕೃತನಾದ ಯುಕ್ತ ಅಧಿಕಾರಿಗಿಂತ ಹಿರಿಯ ದರ್ಜೆಯ ಆದರೆ ರಾಜ್ಯ ತೆರಿಗೆ ಜಂಟಿ ಆಯುಕ್ತರ ದರ್ಜಿಗಿಂತ ಕಡಿಮೆಯಿಲ್ಲದ, ಒಬ್ಬ ಅಧಿಕಾರಿಯು, ಉಪ-ಪ್ರಕರಣ(6)ರ ಅಡಿಯಲ್ಲಿ, ಆದೇಶವನ್ನು ಹೊರಡಿಸುವಲ್ಲಿನ ವಿಳಂಬವನ್ನು ನಿರ್ದಿಷ್ಟಪಡಿಸಿದ ಅವಧಿಯು ಮುಗಿಯುವ ಮೊದಲು, ಲಿಖಿತವಾಗಿ ದಾಖಲಿಸಿಕೊಂಡು, ಸದರಿ ಅವಧಿಯನ್ನು ಗರಿಷ್ಟ ಆರು BONY ಮುಂದಿನ ಅವಧಿಗೆ ವಿಸ್ತರಿಸಬಹುದು.
(8) ತೆರಿಗೆಯ ಹೊಣೆಯನ್ನು ಹೊರಿಸಬಹುದಾದ ವ್ಯಕ್ತಿಯು, ತೆರಿಗೆಯನ್ನು ತಪ್ಪಿಸುವುದಕ್ಕಾಗಿ ಮೋಸ ಅಥವಾ ಉದ್ದೇಶಪೂರ್ವಕವಾಗಿ ಯಾವುದೇ ಸಂಗತಿಗಳನ್ನು ತಪ್ಪಾಗಿ ಹೇಳುವುದು ಅಥವಾ ಬಚ್ಚಿಡುವುದನ್ನು ಹೊರತುಪಡಿಸಿ ಇತರ ಯಾವುದೇ ಕಾರಣಗಳಿಗಾಗಿ, ಯಾವುದೇ ತೆರಿಗೆಯನ್ನು ಸಂದಾಯ ಮಾಡದಿರುವುದು ಅಥವಾ ಕಡಿಮೆ ಸಂದಾಯ ಮಾಡಿರುವುದು ಅಥವಾ ತಪ್ಪಿನಿಂದ ಮರುಪಾವತಿ ಮಾಡಿರುವುದು ಅಥವಾ ಹೂಡುವಳಿ ತೆರಿಗೆ ಜಮೆಯನ್ನು ತಪ್ಪಾಗಿ ತೆಗೆದುಕೊಂಡಿರುವುದು ಅಥವಾ ಬಳಸಿರುವುದಕ್ಕೆ-
(i) ಉಪ-ಪ್ರಕರಣ(1)ರ ಅಡಿಯಲ್ಲಿನ ನೋಟೀಸನ್ನು ಜಾರಿಮಾಡುವುದಕ್ಕೆ ಮೊದಲೇ, ಸ್ವ- ನಿಶ್ಚಿತಪಡಿಸಿಕೊಂಡಿರುವುದರ ಆಧಾರದ ಮೇಲಿನ ಅಂಥ ತೆರಿಗೆಯ ಮೊತ್ತವನ್ನು ಅಥವಾ ಯುಕ್ತ ಅಧಿಕಾರಿಯಿಂದ ನಿಶ್ಚಿತಪಡಿಸಿದ ತೆರಿಗೆಯ ಮೊತ್ತವನ್ನು, ಅದರ ಮೇಲೆ ಪ್ರಕರಣ 50ರ ಅಡಿಯಲ್ಲಿ ಸಂದಾಯ ಮಾಡಬೇಕಾದ ಬಡ್ಡಿಯ ಜೊತೆಗೆ, ಸಂದಾಯ ಮಾಡುವುದು ಮತ್ತು ಅಂಥ ಸಂದಾಯದ ಮಾಹಿತಿಯನ್ನು ಯುಕ್ತ ಅಧಿಕಾರಿಗೆ ಲಿಖಿತವಾಗಿ ತಿಳಿಸುವುದು ಮತ್ತು ಅಂಥ ಮಾಹಿತಿಯ ಸ್ವೀಕೃತಿಯ ಮೇರೆಗೆ, ಯುಕ್ತ ಅಧಿಕಾರಿಯು, ಹಾಗೆ ಸಂದಾಯ ಮಾಡಲಾದ ತೆರಿಗೆ ಅಥವಾ ಈ ಅಧಿನಿಯಮದ ಅಡಿಯಲ್ಲಿ ಅಥವಾ ಅದರಡಿಯಲ್ಲಿ ಮಾಡಲಾದ ನಿಯಮಗಳಡಿ ಸಂದಾಯ ಮಾಡಬೇಕಾದ ದಂಡಕ್ಕೆ ಸಂಬಂಧಿಸಿದಂತೆ, ಉಪ-ಪ್ರಕರಣ (1ರ ಅಡಿಯಲ್ಲಿ ಯಾವುದೇನೋಟೀಸನ್ನುಅಥವಾ ಉಪ-ಪ್ರಕರಣ (3)d ಅಡಿಯಲ್ಲಿ ಯಾವುದೇ ವಿವರಪತ್ರವನ್ನು, ಸಂದರ್ಭಾನುಸಾರವಾಗಿ, ಜಾರಿ ಮಾಡತಕ್ಕದ್ದಲ್ಲ;
(ii) ಸದರಿ ತೆರಿಗೆಯನ್ನು ಪ್ರಕರಣ 50ರ ಅಡಿಯಲ್ಲಿ ಸಂದಾಯ ಮಾಡಬೇಕಾದ ಬಡ್ಡಿಯ ಜೊತೆಗೆ, ಕಾರಣ ಕೇಳುವ ನೋಟೀಸನ್ನು ನೀಡಿದ ಅರವತ್ತು ದಿನಗಳ ಒಳಗಾಗಿ ಸಂದಾಯ ಮಾಡಿದರೆ, ದಂಡವನ್ನು ಸಂದಾಯ ಮಾಡತಕ್ಕದ್ದಲ್ಲ ಮತ್ತು ಸದರಿ ನೋಟೀಸಿಗೆ ಸಂಬಂಧಿ ದ ಎಲ್ಲಾ ನಡಾವಳಿಗಳು ಮುಕ್ತಾಯವಾಗ?ವೆ ಎಂದು ಪರಿಭಾವಿಸತಕ್ಕದ್ದು.
(9) ತೆರಿಗೆಯ ಹೊಣೆಯನ್ನು ಹೊರಿಸಬಹುದಾದ ವ್ಯಕ್ತಿಯು, ತೆರಿಗೆಯನ್ನು ತಪ್ಪಿಸುವುದಕ್ಕಾಗಿ, ಮೋಸ ಅಥವಾ ಉದ್ದೇಶಪೂರ್ವಕವಾಗಿ ಯಾವುದೇ ಸಂಗತಿಗಳನ್ನು ತಪ್ಪಾಗಿ ಹೇಳುವುದು ಅಥವಾ ಬಚ್ಚಿಡುವುದರ ಕಾರಣಗಳಿಗಾಗಿ, ಯಾವುದೇ ತೆರಿಗೆಯನ್ನು ಸಂದಾಯ ಮಾಡದಿರುವುದು ಅಥವಾ ಕಡಿಮೆ ಸಂದಾಯ ಮಾಡಿರುವುದು ಅಥವಾ ತಪ್ಪಿನಿಂದ ಮರುಪಾವತಿ ಮಾಡಿರುವುದು ಅಥವಾ BOBBY ತೆರಿಗೆ ಜಮೆಯನ್ನು ತಪ್ಪಾಗಿ ತೆಗೆದುಕೊಂಡಿರುವುದು ಅಥವಾ ಬಳಸಿರುವುದಕ್ಕೆ-
(i) ಉಪ-ಪ್ರಕರಣ (1ರ ಅಡಿಯಲ್ಲಿನ ನೋಟೀಸನ್ನು ಜಾರಿ ಮಾಡುವುದಕ್ಕೆ ಮೊದಲೇ, ಸ್ವ- ನಿಶ್ಚಿತಪಡಿಸಿಕೊಂಡಿರುವುದರ ಆಧಾರದ ಮೇಲಿನ ಅಂಥ ತೆರಿಗೆಯ ಮೊತ್ತವನ್ನು ಅಥವಾ ಯುಕ್ತ ಅಧಿಕಾರಿಯಿಂದ ನಿಶ್ಚಿತಪಡಿಸಿದ ತೆರಿಗೆಯ ಮೊತ್ತವನ್ನು, ಅದರ ಮೇಲೆ ಪ್ರಕರಣ 50ರ ಅಡಿಯಲ್ಲಿ ಸಂದಾಯ ಮಾಡಬೇಕಾದ ಬಡ್ಡಿ ಮತ್ತು ಅಂಥ ತೆರಿಗೆಯ ಶೇಕಡ ಹದಿನೈದಕ್ಕೆ ಸಮನಾದ ದಂಡದೊಂ೦ದಿಗೆ ಸಂದಾಯ ಮಾಡುವುದು ಮತ್ತು 80GB ಸಂದಾಯದ ಮಾಹಿತಿಯನ್ನು ಯುಕ್ತ ಅಧಿಕಾರಿಗೆ ಲಿಖಿತವಾಗಿ ತಿಳಿಸುವುದು ಮತ್ತು ಅಂಥ ಮಾಹಿತಿಯ ಸ್ವೀಕೃತಿಯ ಮೇರೆಗೆ, ಯುಕ್ತ ಅಧಿಕಾರಿಯು, ಹಾಗೆ ಸಂದಾಯ ಮಾಡಲಾದ ತೆರಿಗೆ ಅಥವಾ ಈ ಅಧಿನಿಯಮದ ಅಡಿಯಲ್ಲಿ ಅಥವಾ ಅದರಡಿಯಲ್ಲಿ ಮಾಡಲಾದ ನಿಯಮಗಳಡಿ ಸಂದಾಯ ಮಾಡಬೇಕಾದ ದಂಡಕ್ಕೆ ಸಂಬಂಧಿಸಿದಂತೆ, ಉಪ-ಪ್ರಕರಣ(1)ರ ಅಡಿಯಲ್ಲಿ ಯಾವುದೇ ನೋಟೀಸನ್ನು ಜಾರಿ ಮಾಡತಕ್ಕದ್ದಲ್ಲ;
(ii) ಸದರಿ ತೆರಿಗೆಯನ್ನು ಪ್ರಕರಣ 50ರ ಅಡಿಯಲ್ಲಿ ಸಂದಾಯ ಮಾಡಬೇಕಾದ ಬಡ್ಡಿಯ ಮತ್ತು ಅಂಥ ತೆರಿಗೆಯ ಶೇಕಡಾ ಇಪ್ಪತ್ತೈದಕ್ಕೆ ಸಮನಾದ ದಂಡದೊಂದಿಗೆ, ಕಾರಣ ಕೇಳುವ ನೋಟೀಸನ್ನು ನೀಡಿದ ಅರವತ್ತು ದಿನಗಳ ಒಳಗಾಗಿ ಸಂದಾಯ ಮಾಡಿದರೆ, ಸದರಿ ನೋಟೀಸಿಗೆ ಸಂಬಂಧಿಸಿದ ಎಲ್ಲಾ ನಡಾವಳಿಗಳು ಮುಕ್ತಾಯವಾಗಿವೆ ಎಂದು ಪರಿಭಾವಿಸತಕ್ಕದ್ದು;
(ii) ಸದರಿ ತೆರಿಗೆಯನ್ನು ಪ್ರಕರಣ 50ರ ಅಡಿಯಲ್ಲಿ ಸಂದಾಯ ಮಾಡಬೇಕಾದ ಬಡ್ಡಿಯ ಮತ್ತು ಅಂಥ ತೆರಿಗೆಯ ಶೇಕಡಾ OBST, ಸಮನಾದ ದಂಡದೊಂದಿಗೆ, ಆದೇಶವನ್ನು ನೀಡಿದ ಅರವತ್ತು ದಿನಗಳ ಒಳಗಾಗಿ. ಸಂದಾಯ ಮಾಡಿದರೆ, ಸದರಿ ನೋಟೀಸಿಗೆ ಸಂಬಂಧಿಸಿದ ಎಲ್ಲಾ ನಡಾವಳಿಗಳು ಮುಕ್ತಾಯವಾಗವೆ ಎಂದು ಪರಿಭಾವಿಸತಕ್ಕದ್ದು.
(10) ಉಪ-ಪ್ರಕರಣ (8ರ DOD (i) ಅಥವಾ ಉಪ-ಪ್ರಕರಣ (9ಖಂಡ (0ರಲ್ಲಿ ಅಡಿಯಲ್ಲಿ ಸಂದಾಯ ಮಾಡಲಾದ ಮೊತ್ತವು, ವಾಸ್ತವಿಕವಾಗಿ ಸಂಂದಾಯ ಮಾಡಬೇಕಾದ ಮೊತ್ತಕ್ಕಿಂತ ಕಡಿಮೆಯಿದೆ ಎಂದು ಯುಕ್ತ ಅಧಿಕಾರಿಯು ಅಭಿಪ್ರಾಯಪಟ್ಟಿಲ್ಲಿ, ಅವನು ವಾಸ್ತವಿಕವಾಗಿ ಸಂದಾಯ ಮಾಡಬೇಕಾದ ಮೊತ್ತಕ್ಕಿಂತ ಕಡಿಮೆಯಿರುವ ಅಂಥ ಮೊತ್ತಕ್ಕೆ ಸಂಬಂಧಿಸಿದಂತೆ ಉಪ- ಪ್ರಕರಣ(1)ರಲ್ಲಿ ಉಪಬಂಧಿಸಿದಂತೆ ನೋಟೀಸನ್ನು ನೀಡಲು ಮುಂದುವರೆಯತಕ್ಕದ್ದು.
(ii) ಉಪ-ಪ್ರಕರಣ (8ರ ಖಂಡ(? ಅಥವಾ HO (1 ರಲ್ಲಿ ಏನೇ ಒಳಗೊಂಡಿದ್ದರೂ, ಸ್ವಯಂ-ನಿರ್ಧರಿತ ತೆರಿಗೆಯ ಯಾವುದೇ ಮೊತ್ತವನ್ನು ಅಥವಾ ತೆರಿಗೆಯಾಗಿ ಸಂಗ್ರಹಿಸಲಾಗಿರುವ ಯಾವುದೇ ಮೊತ್ತವನ್ನು ಅಂ೦ಥ ತೆರಿಗೆ ಸಂದಾಯದ ಗಡುವು ದಿನಾಂಕದಿಂದ ಮೂವತ್ತು ದಿನಗಳ ಒಳಗಾಗಿ ಸಂದಾಯ ಮಾಡದಿದ್ದಲ್ಲಿ, ಉಪ-ಪ್ರಕರಣ (5ರ HO (೧ರ ಅಡಿಯಲ್ಲಿ ದಂಡವನ್ನು ಸಂದಾಯ ಮಾಡತಕ್ಕದ್ದು.
(12) 2024-25ರಿಂದ ಮುಂಬರುವ ಹಣಕಾಸು ವರ್ಷಗಳಿಗೆ ಸಂಬಂಧಿಸಿದಂತೆ, ತೆರಿಗೆಯ ನಿರ್ಧರಣೆಗಾಗಿ ಈ ಪ್ರಕರಣದ ಉಪಬಂಧಗಳು ಅನ್ವಯವಾಗತಕ್ಕದ್ದು.
ಖವಿವರಣೆ 1.- ಈ ಪ್ರಕರಣದ ಉದ್ದೇಶಗಳಿಗಾಗಿ,-
(i) “ಸದರಿ ನೋಟೀೇಸಿಗೆ ಸಂಬಂಧಿಸಿದ ಎಲ್ಲಾ ನಡಾವಳಿಗಳು” ಎನ್ನುವುದು ಪ್ರಕರಣ 132ರ ಅಡಿಯಲ್ಲಿನ ನಡಾವಳಿಗಳನ್ನು ಒಳಗೊಳ್ಳತಕ್ಕದ್ದಲ್ಲ;
(ii) ತೆರಿಗೆ ಸಂದಾಯ ಮಾಡಲು ಬಾಧ್ಯವಿರುವ ಮುಖ್ಯ ವ್ಯಕ್ತಿಗೆ ಮತ್ತು ಕೆಲವು ಇತರ ವ್ಯಕ್ತಿಗಳಿಗೆ ಅದೇ ನಡಾವಳಿಗಳ ಅಡಿಯಲ್ಲಿ ನೋಟೀಸನ್ನು ನೀಡಿದ್ದು, ಮತ್ತು ಮುಖ್ಯ ವ್ಯಕ್ತಿಗೆ ಪ್ರತಿಯಾದ ಅಂಥ ನಡಾವಳಿಗಳು, ಈ ಪ್ರಕರಣದ ಅಡಿಯಲ್ಲಿ ಮುಕ್ತಾಯಗೊಳಿಸಲಾಗಿದ್ದಲ್ಲಿ, ಪ್ರಕರಣಗಳಾದ 122 ಮತ್ತು 125ರ ಅಡಿಯಲ್ಲಿ ದಂಡವನ್ನು ಸಂದಾಯ ಮಾಡುವುದಕ್ಕೆ ಬಾಧ್ಯರಿರುವ ಎಲ್ಲಾ ವ್ಯಕ್ತಿಗಳ ವಿರುದ್ಧವಾದ ನಡಾವಳಿಗಳು ಮುಕ್ತಾಯವಾಗಿವೆ ಎಂದು ಪರಿಭಾವಿಸತಕ್ಕದ್ದು.
ವಿವರಣೆ 2.- ಈ ಅಧಿನಿಯಮದ ಉದ್ದೇಶಗಳಿಗಾಗಿ “ಬಚ್ಚಿಡುವುದು”ಎಂಬ ಪದಾವಳಿಯನ್ನು ಒಬ್ಬ ತೆರಿಗೆದಾಯಕ ವ್ಯಕ್ತಿಯು ಈ ಅಧಿನಿಯಮದ ಅಥವಾ ಅದರ ಅಡಿಯಲ್ಲಿ ಮಾಡಲಾದ ನಿಯಮಗಳ ಅಡಿಯಲ್ಲಿ ಒದಗಿಸಬೇಕಾದ ರಿಟರ್ನ್, ವಿವರಪತ್ರ, ಅಥವಾ ಯಾವುದೇ ಇತರ ದಸ್ತಾವೇಜುಗಳಲ್ಲಿ.. ಘೋಷಿಸುವುದಕ್ಕೆ. ಅಗತ್ಯವಿರುವಂತಹ, . ಸಂಗತಿಗಳನ್ನು ಅಥವಾ ಮಾಹಿತಿಯನ್ನು ಘಫಘೋಷಿಸದಿರುವುದು ಅಥವಾ ಯುಕ್ತ ಅಧಿಕಾರಿಯಿಂದ ಲಿಖಿತರೂಪದಲ್ಲಿ ಕೇಳಲಾದ ಯಾವುದೇ ಮಾಹಿತಿಯನ್ನು ಒದಗಿಸಲು ವಿಫಲವಾಗುವುದು ಎಂದು ಅರ್ಥೈಸತಕ್ಕದ್ದು. 27. ಪ್ರಕರಣ 75ರ ತಿದ್ದುಪಡಿ.- ಮೂಲ ಅಧಿನಿಯಮದ ಪ್ರಕರಣ 75ರಲ್ಲಿ.- (ಎ) ಉಪ-ಪ್ರಕರಣ (1ರಲ್ಲಿ, “ಪ್ರಕರಣ 74” DOW ಪದ ಮತ್ತು ಅಂಕಿಗಳ ನಂತರ “ಅಥವಾ ಪ್ರಕರಣ 14ಎರ ಉಪ-ಪ್ರಕರಣಗಳಾದ (2) ಮತ್ತು (7)” ಎಂಬ ಪದಗಳು, ಆವರಣಗಳು, ಅಂಕಿಗಳು ಮತ್ತು ಆಕರವನ್ನು ಸೇರಿಸತಕ್ಕದ್ದು;
(ಬಿ) ಉಪ-ಪ್ರಕರಣ (2ರ ನಂತರ, ಈ ಕೆಳಕಂಡ ಉಪ-ಪ್ರಕರಣವನ್ನು ಸೇರಿಸತಕ್ಕದ್ದು, ಅಂದರೆ:-
“2d) ಪ್ರಕರಣ 74ಎರ ಉಪ-ಪ್ರಕರಣ (6ರ HOD (ಏರ ಅಡಿಯಲ್ಲಿನ ದಂಡವು, ತೆರಿಗೆಯನ್ನು ತಪ್ಪಿಸುವುದಕ್ಕಾಗಿ, ಮೋಸ ಅಥವಾ ಉದ್ದೇಶಪೂರ್ವಕವಾಗಿ ಯಾವುದೇ ಸಂಗತಿಗಳನ್ನು ತಪ್ಪಾಗಿ ಹೇಳುವುದು ಅಥವಾ ಬಚ್ಚಿಡಲಾಗಿದೆ ಎನ್ನುವ ಆರೋಪವನ್ನು ಯಾರಿಗೆ ನೋಟೀಸನ್ನು ವೀಡಲಾಗಿದೆಯೋ ಅವನ ವಿರುದ್ಧ ಸಾಬೀತುಪಡಿಸಲಾಗದ ಕಾರಣಗಳಿಂದ ಸಮರ್ಥನೀಯವಲ್ಲ ಎಂದು ಯಾವುದೇ ಅಪೀಲು ಪ್ರಾಧಿಕಾರ ಅಥವಾ ಅಪೀಲು ನ್ಯಾಯಾಧಿಕರಣ ಅಥವಾ ನ್ಯಾಯಾಲಯವು ತೀರ್ಮಾನಿಸಿದ್ದಲ್ಲಿ, ಪ್ರಕರಣ 74ಎರ ಉಪ-ಪ್ರಕರಣ (6ರ HO (0ರ ಅಡಿಯಲ್ಲಿ ಅಂತಹ ವ್ಯಕ್ತಿಯಿಂದ ದಂಡವನ್ನು ಸಂದಾಯ ಮಾಡತಕ್ಕದ್ದು;
(A) ಉಪ-ಪ್ರಕರಣ (10ರ ಬದಲಾಗಿ. ಈ ಸಕೆಳಕಂಂಡ ಉಪ-ಪ್ರಕರಣವನ್ನು ಪ್ರತಿಯೋಜಿಸತಕ್ಕದ್ದು, ಅಂದರೆ:-
“(10) ಪ್ರಕರಣ 73ರ ಉಪ-ಪ್ರಕರಣ (10)ರಲ್ಲಿ ಅಥವಾ ಪ್ರಕರಣ 74ರ ಉಪ-ಪ್ರಕ್ರರಣ (10)ರಲ್ಲಿ ಅಥವಾ ಪ್ರಕರಣ 74ಎರ ಉಪ-ಪ್ರಕರಣ (7)ರಲ್ಲಿ ವಿರ್ದಿಷ್ಟಪಡಿಸಿದ ಅವಧಿಯೊಳಗೆ ಆದೇಶವನ್ನು ಹೊರಡಿಸದಿದ್ದಲ್ಲಿ, ನ್ಯಾಯನಿರ್ಣಯ ನಡಾವಳಿಗಳು ಮುಕ್ತಾಯವಾಗಿದೆಯೆಂದು ಪರಿಭಾವಿಸತಕ್ಕದ್ದು.”;
(ಡಿ) ಉಪ-ಪ್ರಕರಣ (11ರಲ್ಲಿ, “ಪ್ರಕರಣ 74” DOW ಪದ ಮತ್ತು ಅಂಕಿಗಳ ನಂತರ “ಅಥವಾ ಪ್ರಕರಣ 74ಎರ ಉಪ-ಪ್ರಕರಣ (7) ರಲ್ಲಿ” ಎಂಬ ಪದಗಳು, ಆವರಣಗಳು, ಅಂಕಿಗಳು ಮತ್ತು ಅಕ್ಷರವನ್ನು ಸೇರಿಸತಕ್ಕದ್ದು;
(ಇ) ಉಪ-ಪ್ರಕರಣ (12)ರಲ್ಲಿ, “ಪ್ರಕರಣ 73 ಅಥವಾ ಪ್ರಕರಣ 74” DOW ಪದಗಳು ಮತ್ತು ಅಂಕಿಗಳ ನಂತರ “ಅಥವಾ ಪ್ರಕರಣ 74ಎರಲ್ಲಿ'' DOW ಪದಗಳು, ಅಂಕಿಗಳು ಮತ್ತು ಅಕ್ಷರವನ್ನು ಸೇರಿಸತಕ್ಕದ್ದು;
(ಎಫ್) ಉಪ-ಪ್ರಕರಣ (137ರಲ್ಲಿ, “ಪ್ರಕರಣ 73 ಅಥವಾ ಪ್ರಕರಣ 74” DOW ಪದಗಳು ಮತ್ತು ಅಂಕಗಳ ನಂತರ “ಅಥವಾ ಪ್ರಕರಣ 74ಎರಲ್ಲಿ” DOW ಪದಗಳು, ಅಂಕಿಗಳು ಮತ್ತು ಅಕ್ಷರವನ್ನು ಸೇರಿಸತಕ್ಕದ್ದು. 28. ಪ್ರಕರಣ 104ರ ತಿದ್ದುಪಡಿ.- ಮೂಲ ಅಧಿನಿಯಮದ ಪ್ರಕರಣ 104ರಲ್ಲಿ, ಉಪ-ಪ್ರಕರಣ (1)ರಲ್ಲಿನ ವಿವರಣೆಯಲ್ಲಿ,“ಪ್ರಕರಣ 73ರ ಉಪ-ಪ್ರಕರಣಗಳಾದ (2) ಮತ್ತು (10ರಲ್ಲಿ ಅಥವಾ ಪ್ರಕರಣ 748 ಉಪ-ಪ್ರಕರಣಗಳಾದ (2) ಮತ್ತು (10ರಲ್ಲಿ” ಎಂಬ ಪದಗಳು, ಆವರಣಗಳು. ಅಂಕಿಗಳು ಮತ್ತು ಆಕ್ಷರದ ನಂತರ “ಅಥವಾ ಪ್ರಕರಣ 74ಎರ ಉಪ-ಪ್ರಕರಣಗಳಾದ (2) ಮತ್ತು (7ರಲ್ಲಿ” dow ಪದಗಳು, ಆವರಣಗಳು, ಅಂಕಿಗಳು ಮತ್ತು ಆಕ್ಷರವನ್ನು ಸೇರಿಸತಕ್ಕದ್ದು. 29. ಪ್ರಕರಣ 107ರ ತಿದ್ದುಪಡಿ.- ಮೂಲ ಅಧಿನಿಯಮದ ಪ್ರಕರಣ 107ರಲ್ಲಿ,- (ಎ) ಉಪ-ಪ್ರಕರಣ («6)ರಲ್ಲಿನ ಖಂಡ (ಬಿ)ಯಲ್ಲಿ, “ಇಪ್ಪತ್ತೈದು” ಎಂಬ ಪದದ ಬದಲಾಗಿ “ಇಪ್ಪತ್ತು” ಎಂಬ ಪದವನ್ನು ಪ್ರತಿಯೋಜಿಸತಕ್ಕದ್ದು;
(ಬಿ) ಉಪ-ಪ್ರಕರಣ (11) ರಲ್ಲಿನ ಎರಡನೇ ಪರಂತುಕದಲ್ಲಿ, “ಪ್ರಕರಣ 73 ಅಥವಾ ಪ್ರಕರಣ 740” ಎಂಬ ಪದಗಳು ಮತ್ತು ಅಂಕಿಗಳ ನಂತರ “ಅಥವಾ ಪ್ರಕರಣ 74090” DOW ಪದಗಳು ಮತ್ತು ಅಂಕಿಗಳನ್ನು ಸೇರಿಸತಕ್ಕದ್ದು. 30. ಪ್ರಕರಣ 109ರ ತಿದ್ದುಪಡಿ..- ಮೂಲ ಅಧಿನಿಯಮದ ಪ್ರಕರಣ 109ರಲ್ಲಿ, “ಪುನರೀಕ್ಷಣಾ ಪ್ರಾಧಿಕಾರದಿಂದ ಹೊರಡಿಸಿದ ಆದೇಶಗಳ ವಿರುದ್ಧದ ಅಪೀಲಿನ ಅಹವಾಲು ಮಾಡುವುದಕ್ಕಾಗಿನ DOW ಪದಗಳ ನಂತರ “,ಅಥವಾ ಪ್ರಕರಣ 171ರಲ್ಲಿ ಹಾಗೇ ಅಧಿಸೂಚಿಸಿದ್ದಲ್ಲಿ, ಸದರಿ ಪ್ರಕರಣದ ಉಪ-ಪ್ರಕರಣ (2ರಲ್ಲಿ ಉಲ್ಲೇಖಿಸಲಾದ ಪ್ರಕರಣಗಳ ಪರಿಶೀಲನೆಯನ್ನು ನಡೆಸುವುದಕ್ಕಾಗಿ ಅಥವಾ ನ್ಯಾಯನಿರ್ಣಯಗೊಳಿಸುವುದಕ್ಕಾಗಿನ' DOW ಪದಗಳು, ಆವರಣಗಳು ಮತ್ತು ಅಲಂಕಿಗಳನ್ನು ಸೇರಿಸತಕ್ಕದ್ದು; 31. ಪ್ರಕರಣ 120ರ ತಿದ್ದುಪಡಿ:- ಮೂಲ ಅಧಿನಿಯಮದ ಪ್ರಕರಣ 112ರಲ್ಲಿ,- (ಎ) 2024ರ ಆಗಸ್ಟ್ 1ನೇ ದಿನಾಂಕದಿಂದ ಜಾರಿಗೆ ಬರುವಂತೆ, ಉಪ-ಪ್ರಕರಣ («1)ರಲ್ಲಿ, “ಈ ಅಧಿನಿಯಮ ಅಥವಾ ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಪ್ರಕರಣ 107 ಅಥವಾ ಪ್ರಕರಣ 108ರ ಅಡಿಯಲ್ಲಿ ಆತನ ವಿರುದ್ಧವಾಗಿ ಹೊರಡಿಸಲಾದ ಯಾವುದೇ ನಿರ್ಣಯ ಅಥವಾ ಆದೇಶದಿಂದ ಬಾಧಿತನಾದ ಯಾವೊಬ್ಬ ವ್ಯಕ್ತಿಯು, ಅದರ ವಿರುದ್ಧವಾಗಿ ಅಪೀಲು ಮಾಡಲು ಅಪೇಕ್ಷಿಸಿರುವ ಆದೇಶವನ್ನು ಅಪೀಲು ಮಾಡುತ್ತಿರುವ ವ್ಯಕ್ತಿಗೆ ತಿಳಿಯಪಡಿಸಿದ ದಿನಾಂಕದಿಂದ DM) BONY ಒಳಗಾಗಿ” DOW ಪದಗಳ ಮತ್ತು ಅಂಕಿಗಳ ನಂತರ “; ಅಥವಾ ಈ ಅಧಿವಿಯಮದ ಅಡಿಯಲ್ಲಿ ಅಪೀಲು ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸುವುದಕ್ಕೆ ಪರಿಷತ್ತಿನ ಶಿಫಾರಸ್ಸುಗಳ ಮೇರೆಗೆ ಸರ್ಕಾರವು ಅಧಿಸೂಚಿಸಬಹುದಾದಂತಹ ದಿನಾಂಕದಂದು, ಇವುಗಳಲ್ಲಿ ಯಾವುದೋ ನಂತರವೋ ಅದರೊಳಗಾಗಿ,‘' ಎಂಬುದನ್ನು ಸೇರಿಸತಕ್ಕದ್ದು;
(ಬಿ) 2024ರ ಆಗಸ್ಟ್ 1ನೇ ದಿನಾಂಕದಿಂದ ಜಾರಿಗೆ ಬರುವಂತೆ, ಉಪ-ಪ್ರಕರಣ («3)ರಲ್ಲಿ, “ಆಯುಕ್ತರು, ತಮ್ಮ ಸ್ವಂತ ಪ್ರೇರಣೆಯಿಂದ, ಅಥವಾ ಕೇಂದ್ರ ತೆರಿಗೆಯ ಆಯುಕ್ತರ ಕೋರಿಕೆಯ ಮೇರೆಗೆ, ಈ ಅಧಿನಿಯಮದ ಅಡಿಯಲ್ಲಿ ಅಥವಾ ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಅಡಿಯಲ್ಲಿ ಅಪೀಲು ಪ್ರಾಧಿಕಾರ ಅಥವಾ ಪುನರೀಕ್ಷಣಾ ಪ್ರಾಧಿಕಾರದಿಂದ ಹೊರಡಿಸಿರುವ ಯಾವುದೇ Ved OH ಅಥವಾ ಆದೇಶದ ಯಾವುದೇ ನಡಾವಳಿಗಳ ದಾಖಲೆಗಳನ್ನು, ಸದರಿ ನಿರ್ಣಯ ಅಥವಾ ಆದೇಶದ ಕಾನೂನು ಸಮ್ಮತತೆ ಹಾಗೂ ಔಚಿತ್ಯತೆಯನ್ನು ಸ್ವತಃ ಮನದಟ್ಟು ಮಾಡಿಕೊಳ್ಳುವ ಉದ್ದೇಶಕ್ಕಾಗಿ ಕರೆಯಬಹುದು ಮತ್ತು ಪರೀಕ್ಷಿಸಬಹುದು ಮತ್ತು ಆಯುಕ್ತರು ತಮ್ಮ ಆದೇಶದಲ್ಲಿ ನಿರ್ದಿಷ್ಟಪಡಿಸಬಹುದಾದ ಸದರಿ ನಿರ್ಣಯ ಅಥವಾ ಆದೇಶದಿಂದ ಉದ್ಭವಿಸಿರುವ OOP ಅಂಶಗಳನ್ನು ನಿರ್ಧರಿಸುವುದಕ್ಕಾ?. ಸದರಿ ನಿರ್ಣಯ ಅಥವಾ ಆದೇಶವನ್ನು ತಿಳಿಯಪಡಿಸಿದ ದಿನಾಂಕದಿಂದ ಆರು ತಿಂಗಳುಗಳ ಒಳಗಾಗಿ” DOW ಪದಗಳ ನಂತರ “;ಅಥವಾ ಈ ಅಧಿನಿಯಮದ ಅಡಿಯಲ್ಲಿ ಅಪೀಲು ನ್ಯಾಯಾಧಿಕರಣದ ಮುಂದೆ ಅರ್ಜಿಯನ್ನು ಸಲ್ಲಿಸುವ ಉದ್ದೇಶಕ್ಕಾಗಿ ಪರಿಷತ್ತಿನ ಶಿಫಾರಸ್ಸುಗಳ ಮೇರೆಗೆ ಸರ್ಕಾರವು ಅಧಿಸೂಚಿಸಬಹುದಾದಂತಹ ದಿನಾಂಕದಂದು, ಇವುಗಳಲ್ಲಿ ಯಾವುದೋ ನಂತರವೋ ಅದರೊಳಗಾಗಿ” ಎಂಬುದನ್ನು ಸೇರಿಸತಕ್ಕದ್ದು;
(ಸಿ) ಉಪ-ಪ್ರಕರಣ (6ರಲ್ಲಿ, “ಅಪೀಲು ನ್ಯಾಯಾಧಿಕರಣವು, ಆ ಅವಧಿಯೊಳಗೆ ಅದನ್ನು ಹಾಜರುಪಡಿಸಲು ಆಗದಿರುವುದಕ್ಕೆ ಸಾಕಷ್ಟು ಕಾರಣಗಳಿದ್ದವು ಎನ್ನುವುದನ್ನು ಅದು ಮನದಟ್ಟು ಮಾಡಿಕೊಂಡರೆ, ಉಪಪ್ರಕರಣ («1ರಲ್ಲಿ ಉಲ್ಲೇಖಿಸಿದ ಅವಧಿಯು ಮುಗಿದ ನಂತರದ ಮೂರು ತಿಂಗಳ ಒಳಗಾಗಿ ಒಂದು ಅಪೀಲನ್ನು ದಾಖಲು ಮಾಡಿಕೊಳ್ಳಬಹುದು” ಎಂಬ ಪದಗಳು, ಆವರಣಗಳು ಮತ್ತು ಅಂಕಿಯ ನಂತರ “ಅಥವಾ ಉಪ-ಪ್ರಕರಣ 10)ರಲ್ಲಿ ಉಲ್ಲೇಖಿಸಲಾದ ಅವಧಿಯು ಮುಗಿದ ನಂತರದ ಮೂರು ತಿಂಗಳ ಒಳಗಾಗಿ ಒಂದು ಅರ್ಜಿಯನ್ನು ಸಲ್ಲಿಸಲು ಅನುಮತಿಸಬಹುದು” DOW ಪದಗಳು ಆವರಣಗಳು ಮತ್ತು ಅಂಕಿಯನ್ನು ಸೇರಿಸತಕ್ಕದ್ದು;
(ಡಿ) ಉಪ-ಪ್ರಕರಣ (8)ರಲ್ಲಿನ DOB (ಬಿ)ರಲ್ಲಿ,-
(i) “ಇಪ್ಪತ್ತರಷ್ಟಕ್ಕೆ” ಎಂಬ ಪದದ ಬದಲಾಗಿ “ಹತ್ತರಷ್ಟಕ್ಕೆ” DOW ಪದವನ್ನು ಪ್ರತಿಯೋಜಿಸತಕ್ಕದ್ದು;
(ii)5“-ಐವತ್ತು ಕೋಟಿ ರೂಪಾಯಿಗಳ” ಎಂಬ ಪದದ ಬದಲಾಗಿ “ಇಪ್ಪತ್ತು ಕೋಟಿ ರೂಪಾಯಿಗಳ” ಎಂಬ ಪದವನ್ನು ಪ್ರತಿಯೋಜಿಸತಕ್ಕದ್ದು. 32. ಪ್ರಕರಣ 122ರ ತಿದ್ದುಪಡಿ:- ಮೂಲ ಅಧಿನಿಯಮದ ಪ್ರಕರಣ 122ರಲ್ಲಿ, 2023ರ ಅಕ್ಟೋಬರ್, 1ನೇ ದಿನಾಂಕದಿಂದ ಹಾರಿಗೆ ಬರುವಂತೆ, ಉಪ-ಪ್ರಕರಣ (1ಬಿ)ರಲ್ಲಿ, “ಯಾವುದೇ ವಿದ್ಯುನ್ಮಾನ ವಾಣಿಜ್ಯ ನಿರ್ವಾಹಕನು” ಎಂಬ ಪದಗಳು ಮತ್ತು ಅಂಕಿಗಳ ಬದಲಾಗಿ “ಪ್ರಕರಣ 52ರ ಅಡಿಯಲ್ಲಿ ಮೂಲದಲ್ಲಿ ತೆರಿಗೆಯನ್ನು ಸಂಗ್ರಹಿಸುವ ಯಾವುದೇ ವಿದ್ಯುನ್ಮಾನ ವಾಣಿಜ್ಯ ನಿರ್ವಾಹಕನು,” DOW ಪದಗಳು ಮತ್ತು ಅಂಕಿಗಳನ್ನು ಪ್ರತಿಯೋಜಿಸತಕ್ಕದ್ದು. 33. ಪ್ರಕರಣ 127ರ ತಿದ್ದುಪಡಿ.- ಮೂಲ ಅಧಿನಿಯಮದ ಪ್ರಕರಣ 127ರಲ್ಲಿ, “ಪ್ರಕರಣ 73 ಅಥವಾ ಪ್ರಕರಣ 74” ಎಂಬ ಪದಗಳು ಮತ್ತು ಅಂಕಿಗಳ ನಂತರ “ಅಥವಾ ಪ್ರಕರಣ 74ಎ” ಎಂಬ ಪದಗಳು, ಅಂಕಿಗಳು ಮತ್ತು ಅಕ್ಷರವನ್ನು ಸೇರಿಸತಕ್ಕದ್ದು. 34. ಹೊಸ ಪ್ರಕರಣ 128ಎ ರ ಸೇರ್ಪಡೆ.. ಮೂಲ ಅಧಿನಿಯಮದ ಪ್ರಕರಣ 128ರ ನಂತರ, ಈ ಕೆಳಕಂಡ ಪ್ರಕರಣವನ್ನುಸೇರಿಸತಕ್ಕದ್ದು, ಅಂದರೆ:- “128ಎ-ಕೆಲವು ತೆರಿಗೆ ಅವಧಿಗಳಿಗಾಗಿ, ಪ್ರಕರಣ 73ರ ಅಡಿಯಲ್ಲಿ ಹೆಚ್ಚಿಸಿದಬೇಡಿಕೆಗಳಿಗೆ ಸಂಬಂಧಿಸಿದಂತೆ ಬಡ್ಡಿ ಅಥವಾ BOB ಅಥವಾ ಎರಡನ್ನೂ ಮನ್ನಾ ಮಾಡುವುದು.-(1) ಈ ಅಧ್ಯಾದೇಶದಲ್ಲಿ ವಿರುದ್ಧವಾಗಿ ಏನೇ ಒಳಗೊಂಡಿದ್ದರೂ,- 2017ರ ಜುಲೈ, 1ನೇ ದಿನಾಂಕದಿಂದ 2020ರ ಮಾರ್ಚ್, 31ನೇ ದಿನಾಂಕದ ಅವಧಿಗೆ ಅಥವಾ ಅದರ ಭಾಗಕ್ಕೆ ಸಂಬಂಧಿಸಿದಂತೆ, ತೆರಿಗೆಯ ಹೊಣೆಯನ್ನು ಹೊರಿಸಬಹುದಾದ ಒಬ್ಬ ವ್ಯಕ್ತಿಯಿಂದ ಈ ಕೆಳಕಂಡವುಗಳ ಅನುಸಾರವಾಗಿ ಸಂದಾಯ ಮಾಡಬೇಕಾದ ಮೊತ್ತವನ್ನು-
(ಎ) ಪ್ರಕರಣ 73ರ ಉಪ-ಪ್ರಕರಣ (1ರ ಅಡಿಯಲ್ಲಿ ನೋಟೀಸನ್ನು ನೀಡಿದ್ದರೆ ಅಥವಾ ಪ್ರಕರಣ 73ರ ಉಪ-ಪ್ರಕರಣ (3)ರ ಅಡಿಯಲ್ಲಿ ವಿವರ ಪತ್ರವನ್ನು ನೀಡಿದ್ದರೆ, ಮತ್ತು ಪ್ರಕರಣ 73ರ ಉಪ-ಪ್ರಕರಣ (9ರ ಅಡಿಯಲ್ಲಿ ಆದೇಶವನ್ನು ಹೊರಡಿಸದಿದ್ದರೆ; ಅಥವಾ
(ಬಿ) ಪ್ರಕರಣ 73ರ ಉಪ-ಪ್ರಕರಣ (9ರ ಅಡಿಯಲ್ಲಿ ಆದೇಶವನ್ನು ಹೊರಡಿಸಿ, ಮತ್ತು ಪ್ರಕರಣ 107ರ ಉಪ-ಪ್ರಕರಣ (ii) ಅಥವಾ ಪ್ರಕರಣ 108ರ ಉಪ-ಪ್ರಕರಣ (1ರ ಅಡಿಯಲ್ಲಿ ಆದೇಶವನ್ನು ಹೊರಡಿಸದಿದ್ದರೆ; ಅಥವಾ (A) ಪ್ರಕರಣ 107ರ ಉಪ-ಪ್ರಕರಣ (11) ಅಥವಾ ಪ್ರಕರಣ 108ರ ಉಪ-ಪ್ರಕರಣ (1ರ ಅಡಿಯಲ್ಲಿ ಒಂದು ಆದೇಶವನ್ನು ಹೊಡಡಿಸಿ, ಮತ್ತು ಪ್ರಕರಣ 113ರ ಉಪ-ಪ್ರಕರಣ (1)ರ ಅಡಿಯಲ್ಲಿ ಆದೇಶವನ್ನು ಹೊರಡಿಸದಿದ್ದರೆ, ಸದರಿ ವ್ಯಕ್ತಿಯು DOT (ಎ) DO (ಬಿ) ಅಥವಾ DOB (A) ಯಲ್ಲಿ ಉಲ್ಲೇಖಿಸಿದ ನೋಟೀಸು, ವಿವರಪತ್ರ ಮತ್ತು ಆದೇಶದ ಅನುಸಾರ, ಸಂದರ್ಭಾನುಸಾರವಾಗಿ, ಪರಿಷತ್ತಿನ ಶಿಫಾರಸ್ಸುಗಳ ಮೇರೆಗೆ ಸರ್ಕಾರವು ಅಧಿಸೂಚಿಸಬಹುದಾದ ದಿನಾಂಕದಂದು ಅಥವಾ ಅದಕ್ಕೆ ಮೊದಲು, ಸಂಪೂರ್ಣ ತೆರಿಗೆಯನ್ನು ಸಂದಾಯ ಮಾಡಿದರೆ, ಪ್ರಕರಣ 50ರಡಿಯಲ್ಲಿನ ಬಡ್ಡಿ ಮತ್ತು ಈ ಅಧಿನಿಯಮದಡಿಯಲ್ಲಿನ ದಂಡವನ್ನು ಸಂದಾಯ ಮಾಡತಕ್ಕದ್ದಲ್ಲ ಮತ್ತು ಸದರಿ ನೋಟೀಸು ಅಥವಾ ಆದೇಶ ಅಥವಾ ಸಂದರ್ಭಾನುಸಾರವಾಗಿ, ವಿವರಪತ್ರಕ್ಕೆ ಸಂಬಂಧಿಸಿದ ಎಲ್ಲಾ ನಡಾವಳಿಗಳು, ನಿಯಮಿಸಬಹುದಾದ ಅಂತಹ ಷರತ್ತುಗಳಿಗೆ ಒಳಪಟ್ಟು ಮುಕ್ತಾಯವಾಗಿವೆ ಎಂದು ಪರಿಭಾವಿಸತಕ್ಕದ್ದು:
BOOS. ಪ್ರಕರಣ 74ರ ಉಪ-ಪ್ರಕರಣ (3ರ ಅಡಿಯಲ್ಲಿ ನೋಟೀಸನ್ನು ನೀಡಿದ್ದು ಮತ್ತು ಅಪೀಲು ಪ್ರಾಧಿಕಾರ ಅಥವಾ ಅಪೀಲು ನ್ಯಾಯಾಧಿಕರಣ ಅಥವಾ ನ್ಯಾಯಾಲಯದ ನಿರ್ದೇಶನಕ್ಕೆ ಅನುಗುಣವಾಗಿ ಪ್ರಕರಣ 75ರ ಉಪ-ಪ್ರಕರಣ (2ರ ಉಪಬಂಧಗಳ ಪ್ರಕಾರ ಯುಕ್ತ ಅಧಿಕಾರಿಯು ಒಂದು ಆದೇಶವನ್ನು ಹೊರಡಿಸಿದ್ದರೆ ಅಥವಾ ಆದೇಶವನ್ನು ನೀಡುವುದು ಅಗತ್ಯವಾಗಿದ್ದಲ್ಲಿ, ಸದರಿ ನೋಟೀಸು ಅಥವಾ ಆದೇಶವನ್ನು ಸಂದರ್ಭಾನುಸಾರವಾಗಿ, ಈ ಉಪ-ಪ್ರಕರಣದ HO (ಎ) ಮತ್ತು ಖಂಡ(ಬಿ)ರಲ್ಲಿ ಉಲ್ಲೇಖಿಸಲಾದ wom ನೋಟೀಸು ಅಥವಾ ಆದೇಶ ಎಂದು ಪರಿಗಣಿಸತಕ್ಕದ್ದು;
ಮತ್ತು BOOS, ಈ ಉಪ-ಪ್ರಕರಣದ ಅಡಿಯಲ್ಲಿ ನಡಾವಳಿಗಳ ತೀರ್ಮಾನವು. DOG (2) ಮತ್ತು DOB (ಸಿಯ ಒಂದು ಆದೇಶದ ವಿರುದ್ದ ಅಥವಾ ಮೊದಲನೇ ಪರಂ೦ತುಕದಲ್ಲಿ ಉಲ್ಲೇಖಿಸಿದಂತೆ ಅಪೀಲು ಪ್ರಾಧಿಕಾರ ಅಥವಾ ಅಪೀಲು ನ್ಯಾಯಾಧಿಕರಣ ಅಥವಾ ನ್ಯಾಯಾಲಯದ ನಿರ್ದೇಶನಕ್ಕೆ ವಿರುದ್ಧವಾಗಿ ಸಂದರ್ಭಾನುಸಾರವಾಗಿ,ಪ್ರಕರಣ 107ರ ಉಪ- ಪ್ರಕರಣ (3)ರ ಅಡಿಯಲ್ಲಿ ಅಥವಾ ಪ್ರಕರಣ 112ರ ಉಪ-ಪ್ರಕರಣ (3)3 ಅಡಿಯಲ್ಲಿ ಸಲ್ಲಿಸಲಾದ ಅರ್ಜಿ ಅಥವಾ ಪ್ರಕರಣ 117ರ ಉಪ-ಪ್ರಕರಣ (1ರ ಅಡಿಯಲ್ಲಿ ಅಥವಾ ಪ್ರಕರಣ 118ರ ಉಪ- ಪ್ರಕರಣ («1ರ ಅಡಿಯಲ್ಲಿ ರಾಜ್ಯ ಸರ್ಕಾರದ ಒಬ್ಬ ಅಧಿಕಾರಿಯಿಂದ ಅಪೀಲನ್ನು ಸಲ್ಲಿಸಿದ ಪ್ರಕರಣಗಳಲ್ಲಿ, ಅಥವಾ ಪ್ರಕರಣ 108ರ ಉಪ-ಪ್ರಕರಣ (1ರ ಅಡಿಯಲ್ಲಿ ಯಾವುದೇ ನಡಾವಳಿಗಳನ್ನು ಪ್ರಾರಂಭಿಸಿರುವ ಪ್ರಕರಣಗಳಲ್ಲಿ, ಅಪೀಲು ಪ್ರಾಧಿಕಾರ ಅಥವಾ ಅಪೀಲು ನ್ಯಾಯಾಧಿಕರಣ ಅಥವಾ ನ್ಯಾಯಾಲಯ ಅಥವಾ ಪುನರೀಕ್ಷಣಾ ಪ್ರಾಧಿಕಾರದ ಆದೇಶದ ಅನುಸಾರವಾಗಿ ಸದರಿ ವ್ಯಕ್ತಿಯು, ಸದರಿ ಆದೇಶದ ದಿನಾಂಕದಿಂದ ಮೂರು ತಿಂಗಳೊಳಗೆ ಸಂದಾಯ ಮಾಡಬೇಕಾದ ಹೆಚ್ಚುವರಿ ತೆರಿಗೆ ಮೊತ್ತವು ಯಾವುದಾದರೂ ಇದ್ದರೆ, ಅದನ್ನು ಸಂಂದಾಯ ಮಾಡುವ ಷರತ್ತಿಗೆ ಒಳಪಟ್ಟಿರುತ್ತದೆ:
ಅಲ್ಲದೆ ಪರಂತು, ಅಂತಹ ಬಡ್ಡಿ ಮತ್ತು ದಂಡವನ್ನು ಈಗಾಗಲೇ ಸಂದಾಯ ಮಾಡಿದ್ದರೆ, ಅದರ ಮರುಪಾವತಿಯು ಲಭ್ಯವಾಗತಕ್ಕದ್ದಲ್ಲ.
(2) ತಪ್ಪಿನಿಂದಾದ ಮರುಪಾವತಿಯ ಪ್ರಯುಕ್ತ, ವ್ಯಕ್ತಿಯಿಂದ ಸಂದಾಯ ಮಾಡಬೇಕಾದ ಯಾವುದೇ ಮೊತ್ತಕ್ಕೆ, ಉಪ-ಪ್ರಕರಣ(1)ರಲ್ಲಿ ಒಳಗೊಂಡಿರುವುದಾವುದೂ ಅನ್ವಯಿಸತಕ್ಕದ್ದಲ್ಲ.
(3) ಸದರಿ ವ್ಯಕ್ತಿಯಿಂದ, ಅಪೀಲು ಪ್ರಾಧಿಕಾರ ಅಥವಾ ಅಪೀಲು ನ್ಯಾಯಾಧಿಕರಣ ಅಥವಾಸಂದರ್ಭಾನುಸಾರವಾಗಿ, ಒಂದು ನ್ಯಾಯಾಲಯದ ಮುಂದೆ ಸಲ್ಲಿಸಿದ ಅಪೀಲು ಅಥವಾ ರಿಟ್ಅರ್ಜಿಯು, ಇತ್ಯರ್ಥದಲ್ಲಿರುವಾಗ, ಉಪ-ಪ್ರಕರಣ(1ರ ಅಡಿಯಲ್ಲಿ ಅಧಿಸೂಚಿಸಿದ ದಿನಾಂಕದಂದು ಅಥವಾಅದಕ್ಕೆ ಮೊದಲೇ ಸದರಿ ವ್ಯಕ್ತಿಯಿಂದ ಅದನ್ನು ಹಿಂತೆಗೆದುಕೊಳ್ಳದಿದ್ದರೆ, ಉಪ-ಪ್ರಕರಣ(1)ರಲ್ಲಿ ಒಳಗೊಂಡಿರುವುದಾವುದೂ ಅನ್ವಯಿಸತಕ್ಕದ್ದಲ್ಲ.
(4) ಈ ಅಧಿನಿಯಮದಲ್ಲಿ ಏನೇ ಒಳಗೊಂಡಿದ್ದರೂ ಉಪ-ಪ್ರಕರಣ (8ರ ಅಡಿಯಲ್ಲಿ ನಿರ್ದಿಷ್ಟಪಡಿಸಿದಯಾವುದೇ ಮೊತ್ತವನ್ನು ಸಂದಾಯ ಮಾಡಿದ್ದು ಮತ್ತು ಸದರಿ ಉಪ-ಪ್ರಕರಣದ ಅಡಿಯಲ್ಲಿ ನಡಾವಳಿಗಳುಮುಕ್ತಾಯಗೊಂ೦ಡಿದೆಯೆಂದು ಪರಿಭಾವಿಸಿದ ಪ್ರಕರಣಗಳಲ್ಲಿ, ಉಪ- ಪ್ರಕರಣ(1)ರ DO (ಬಿ) ಅಥವಾ ಖಂಡ(ಸಿ)ಯಲ್ಲಿ ಉಲ್ಲೇಖಿಸಿದ ಆದೇಶದ ವಿರುದ್ದ ಪ್ರಕರಣ 107ರ ಉಪ-ಪ್ರಕರಣ(1)ರ ಅಡಿಯಲ್ಲಿ ಅಥವಾಪ್ರಕರಣ 112ರ ಉಪ-ಪ್ರಕರಣ(1)ರ ಅಡಿಯಲ್ಲಿ ಅಪೀಲನ್ನು ಹೂಡಲು ಅವಕಾಶವಿರತಕ್ಕದ್ದಲ್ಲ.”. 35. ಪ್ರಕರಣ 171ರ ತಿದ್ದುಪಡಿ.- ಮೂಲ ಅಧಿನಿಯಮದ ಪ್ರಕರಣ 171ರಲ್ಲಿ,- (ಎ) ಉಪ-ಪ್ರಕರಣ(0)ರಲ್ಲಿ, ಈ ಕೆಳಕಂಡ ಪರಂತುಕವನ್ನು ಮತ್ತು ವಿವರಣೆಯನ್ನು ಸೇರಿಸತಕ್ಕದ್ದು, ಅಂದರೆ:-
“ಪರಂತು ಸರ್ಕಾರವು, ಪರಿಷತ್ತಿನ ಶಿಫಾರಸ್ಸುಗಳ ಅನ್ವಯ, ಅಧಿಸೂಚನೆಯ ಮೂಲಕ, ಯಾವುದೇ ನೋಂ೦ದಾಯಿತ ವ್ಯಕ್ತಿಯಿಂದ ತೆಗೆದುಕೊಂಡ ಹೂಡುವಳಿ ತೆರಿಗೆ ಜಮೆಯು ಅಥವಾ ತೆರಿಗೆ ದರದಲ್ಲಿನ ಇಳಿಕೆಯ ಪ್ರಯುಕ್ತ ಬೆಲೆಯಲ್ಲಾದ ಇಳಿಕೆಗೆ ಅನುಗುಣವಾಗಿ ಆತನಿಂದ ಪೂರೈಕೆ ಮಾಡಿದ ಸರಕು ಅಥವಾ ಸೇವೆಗಳ ಅಥವಾ ಅವುಗಳೆರಡರ ಬೆಲೆಯಲ್ಲಿ ವಾಸ್ತವಿಕವಾಗಿ ಇಳಿಕೆಯಾಗಿದೆಯೇ ಎನ್ನುವುದರ ಪರಿಶೀಲನೆಗಾಗಿಯಾವುದೇ ಕೋರಿಕೆಯನ್ನು ಸದರಿ ಪ್ರಾಧಿಕಾರವು ಅಂಗೀಕರಿಸಬಾರದ ದಿನಾಂಕವನ್ನು ನಿರ್ದಿಷ್ಟಪಡಿಸಬಹುದು.
ವಿವರಣೆ. ಈ ಪ್ರಕರಣದ ಉದ್ದೇಶಗಳಿಗಾಗಿ, “ಪರಿಶೀಲನೆಗಾಗಿ ಕೋರಿಕೆ” ಎಂದರೆ ಒಬ್ಬ ಅರ್ಜಿದಾರನಿಂದ, ತೆಗೆದುಕೊಂಡ ಹೂಡುವಳಿ ತೆರಿಗೆ ಜಮೆಯು ಅಥವಾ ತೆರಿಗೆ ದರದಲ್ಲಿನ ಇಳಿಕೆಯ ಪ್ರಯುಕ್ತ ಬೆಲೆಯಲ್ಲಾದ ಇಳಿಕೆಗೆ ಅನುಗುಣವಾಗಿ ಆತವಿಂದ ಪೂರೈಕೆ ಮಾಡಿದ ಸರಕು ಅಥವಾ ಸೇವೆಗಳ ಅಥವಾ ಅವುಗಳೆರಡರ ಬೆಲೆಯಲ್ಲಿ ವಾಸ್ತವಿಕವಾಗಿ ಇಳಿಕೆಯಾಗಿದೆಯೇ ಎನ್ನುವುದನ್ನು ಪರಿಶೀಲಿಸುವುದಕ್ಕಾಗಿ ಲಿಖಿತ ರೂಪದಲ್ಲಿ ಕೋರುವಲಅರ್ಜಿಯನ್ನು ಸಲ್ಲಿಸುವುದು.
(ಬಿ) ವಿವರಣೆಯನ್ನುಅದರ ವಿವರಣೆ 1 ಎಂದು ಮರುಸಂಖ್ಯೆ ನೀಡತಕ್ಕದ್ದು ಮತ್ತು ಹಾಗೆ ಮರುಸಂಖ್ಯೆ ನೀಡಲಾದವಿವರಣೆ 1ರ ನಂತರ, ಈ ಕೆಳಕಂಡ ವಿವರಣೆಯನ್ನು ಸೇರಿಸತಕ್ಕದ್ದು, ಅಂದರೆ:- 'ವಿವರಣೆ 2... ಈ ಪ್ರಕರಣದ ಉದ್ದೇಶಗಳಿಗಾಗಿ, “ಪ್ರಾಧಿಕಾರ” DOW ಪದಾವಳಿಯು “ಅಪೀಲು ನ್ಯಾಯಾಧಿಕರಣ”ವನ್ನು ಒಳಗೊಂಡಿರತಕ್ಕದ್ದು.. 36. ಅನುಸೂಚಿ-111 ರ ತಿದ್ದುಪಡಿ.- ಮೂಲ ಅಧಿನಿಯಮದ ಅನುಸೂಚಿ1ರಲ್ಲಿ, ಕಂಡಿಕೆ 8 ಮತ್ತು ವಿವರಣೆ-1ರ ಮೊದಲು, ಈ ಕೆಳಕಂಡ ಕಂಡಿಕೆಗಳನ್ನು ಸೇರಿಸತಕ್ಕದ್ದು, ಅವುಗಳೆಂದರೆ:- “(9) ವಿಮೆದಾರರು ಪಾವತಿಸಿದ ಕಂತಿನ ಸಂಪೂರ್ಣ ಮೊತ್ತದ ಮೇಲೆ ಪ್ರಮುಖ ವಿಮಾದಾರರು ಕೇಂದ್ರ ತೆರಿಗೆ, ರಾಜ್ಯ ತೆರಿಗೆ, ಕೇಂದ್ರಾಡಳಿತ ಪ್ರದೇಶ ತೆರಿಗೆ ಮತ್ತು ಏಕೀಕೃತ ತೆರಿಗೆಯನ್ನು ಸಂದಾಯ ಮಾಡುವ ಷರತ್ತಿಗೊಳಪಟ್ಟು, ಸಹ-ವಿಮಾ ಒಪ್ಪಂದಗಳಲ್ಲಿ, ವಿಮಾದಾರರಿಗೆ, ಪ್ರಮುಖ ವಿಮಾದಾರರು ಮತ್ತು ಸಹ- ವಿಮಾದಾರರು ಜಂಟಿಯಾಗಿ ಒದಗಿಸಿದ ಸೇವೆಗಳಿಗೆ, ಪ್ರಮುಖ ವಿಮಾದಾರವನಿಂದ, ಸಹ-ವಿಮಾದಾರನಿಗೆ ಸಹ- ವಿಮಾ ಕಂತಿನ ಹಂಚಿಕೆಯ ಚಟುವಟಿಕೆ.
(10) ವಿಮಾದಾರರಿಂದ ಮರುವಿಮಾದಾರರಿಗೆ, ಸದರಿ ಸೆಡಿಂಗ್ ಕಮಿಷನ್ ಅಥವಾ ರಿಇನ್ನುರೆನ್ಸ್ ಕಮೀಷನ್ ಅನ್ನು ಒಳಗೊಂಡಂತೆ ಸಂದಾಯ ಮಾಡಬೇಕಾದ ಒಟ್ಟು ಮರುವಿಮಾ ಕಂತಿನ ಮೇಲೆ, ಮರುವಿಮಾದಾರರಿಂದ ಕೇಂದ್ರ ತೆರಿಗೆ, ರಾಜ್ಯ ತೆರಿಗೆ, ಕೇಂದ್ರಾಡಳಿತ ತೆರಿಗೆ ಮತ್ತು ಏಕೀಕೃತ ತೆರಿಗೆಯನ್ನು ಸಂದಾಯ ಮಾಡಿದ ಷರತ್ತಿಗೆ ಒಳಪಟ್ಟು, ವಿಮಾದಾರರಿಂದ ಮರುವಿಮಾದಾರರಿಗೆ ಸಂಂದಾಯ ಮಾಡಿದ ಮರುವಿಮಾ ಕಂತಿನಿಂದ, ABOM ಕಮಿಷನ್ ಅಥವಾ ರಿಇನ್ಸುರೆನ್ಸ್ ಕಮೀಷನ್ ಅನ್ನು ಕಡಿತಗೊಳಿಸಲಾಗಿರುವ ವಿಮಾದಾರರಿಂದ, ಮರು-ವಿಮಾದಾರರಿಗೆ ಒದಗಿಸಿದ ಸೇವೆಗಳು.”. 37. ಸಂದಾಯ ಮಾಡಿದ ತೆರಿಗೆಯ ಅಥವಾ ಹಿಮ್ಮುಖಗೊಳಿಸಿದ ಹೂಡುವಳಿ ತೆರಿಗೆ ಜಮೆಯನ್ನು ಮರುಪಾವತಿ ಮಾಡದಿರುವುದು.-ಎಲ್ಲಾ ವಾಸ್ತವಿಕ ಸಮಯಗಳಲ್ಲಿ ಪ್ರಕರಣ 6 ಜಾರಿಯಲ್ಲಿರುವಾಗ ಹಾಗೆ ಸಂದಾಯ ಮಾಡಬಾರದಾಗಿದ್ದ, ಅಥವಾ ಹಿಮ್ಮುಖಗೊಳಿಸಬಾರದಾಗಿದ್ದ ಆದರೆ ಸಂದಾಯ ಮಾಡಿದ ಎಲ್ಲಾ ತೆರಿಗೆಯನ್ನು ಅಥವಾ ಹಿಮ್ಮುಖಗೊಳಿಸಿದ ಹೂಡುವಳಿ ತೆರಿಗೆ ಜಮೆಯನ್ನು ಮರುಪಾವತಿ ಮಾಡತಕ್ಕದ್ದಲ್ಲ. ಥಾವರ್ ಚಂದ್ ಗೆಹ್ಲೋಟ್ ಕರ್ನಾಟಕದ ರಾಜ್ಯಪಾಲರು
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಜಿ. ಶ್ರೀಧರ್ ಸರ್ಕಾರದ ಕಾರ್ಯದರ್ಶಿ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ.