ಮೂಲ ಅಧಿನಿಯಮದ ಪ್ರಕರಣ 30ರ ಉಪ-ಪ್ರಕರಣ (2)ರಲ್ಲಿನ ಪರಂತುಕದ ನಂತರ, ಈ ಕೆಳಕಂಡ ಪರಂತುಕವನ್ನು ಸೇರಿಸತಕ್ಕದ್ದು, ಅಂದರೆ:- “ಅಲ್ಲದೆ. ಪರಂತು ಅಂತಕಾ ನೋಂದಣಿ ರದ್ದಶಿಯ ಹಿಂಪಡೆಯುವಿಕೆಯು ನಿಯಮಿಸಬಹುದಾದ ಅಂತಹ ಷರತ್ತುಗಳು ಮತ್ತು ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ.”