ಕರ್ನಾಟಕ ಸರಕು ಮತ್ತು ಸೇವೆಗಳ ಅಧಿನಿಯಮ, 2017 (2017ರ ಕರ್ನಾಟಕ ಅಧಿನಿಯಮ 27) ಇಲ್ಲಿ Bad wow ಮೂಲ ಅಧಿನಿಯಮ ಎಂದು ಉಲ್ಲೇಖಿಸಲಾಗಿದೆ)ರ ಪ್ರಕರಣ 9ರ ಉಪ-ಪ್ರಕರಣ (1ರಲ್ಲಿ, “ಮಾನವ ಉಪಭೋಗಕ್ಕಾಗಿ ಮಾಡಿದ ಮದ್ಯಪಾನೀಯಗಳ” DOW ಪದಗಳ ತರುವಾಯ “ಮತ್ತು ಮಾನವ ಉಪಭೋಗಕ್ಕಾಗಿ ಅಥವಾ ಮದ್ಯಪಾನೀಯಗಳ ಉತ್ಪಾದನೆಗಾಗಿ ಬಳಸುವ ಅನ್-ಡಿನೇಚರ್ಡ್ ಎಕ್ಸಾಟ್ರಾ ನ್ಯೂಟ್ರಲ್ ಆಲ್ಕೋಹಾಲ್ (un-denatured extra neutral alcohol) ಅಥವಾ ರೆಕ್ಕಿಪೈಡ್ ಸ್ಪಿರಿಟ್ (rectified spirit)” ಎಂಬ ಪದಗಳನ್ನು ಸೇರಿಸತಕ್ಕದ್ದು.
Loading…