.. ಮೂಲ ಅಧಿನಿಯಮದ ಪ್ರಕರಣ 50ರ ಉಪ-ಪ್ರಕರಣ (1)ರಲ್ಲಿನ ಪರಂತುಕದಲ್ಲಿ “73ನೇ ಪ್ರಕರಣ ಅಥವಾ 74ನೇ ಪ್ರಕರಣದ” ಎಂಬ ಪದಗಳು ಮತ್ತು ಅಂಕಿಗಳ ನಂತರ “ಅಥವಾ ಪ್ರಕರಣ 74ಎರ” ಎಂಬ ಪದಗಳು, ಅಂಕಿಗಳು ಮತ್ತು ಅಕ್ಷರವನ್ನು ಸೇರಿಸತಕ್ಕದ್ದು. 15. ಪ್ರಕರಣ 51ರ ತಿದ್ದುಪಡಿ... ಮೂಲ ಅಧಿನಿಯಮದ ಪ್ರಕರಣ 51ರ ಉಪ-ಪ್ರಕರಣ (7ರಲ್ಲಿ, “ಪ್ರಕರಣ 73 ಅಥವಾ ಪ್ರಕರಣ 74ರಲ್ಲಿ” ಎಂಬ ಪದಗಳು ಮತ್ತು ಅಂಕಿಗಳ ನಂತರ “ಅಥವಾ ಪ್ರಕರಣ 74ಎರಲ್ಲಿ” DOW ಪದಗಳು, ಅಂಕಿಗಳು ಮತ್ತು ಅಕ್ಷರವನ್ನು ಸೇರಿಸತಕ್ಕದ್ದು.
Loading…