ಮೂಲ ಅಧಿನಿಯಮದ ಪ್ರಕರಣ 31ರಲ್ಲಿ,-
(ಎ) ಉಪ-ಪ್ರಕರಣ (63)ರಲ್ಲಿನ ಖಂಡ (ಎಫ್)ರಲ್ಲಿ, “ಬಾಧ್ಯವಿರುವ ಒಬ್ಬ ನೋಂದಾಯಿತ ವ್ಯಕ್ತಿಯು” ಎಂಬ ಪದಗಳ ನಂತರ “ನಿಯಮಿಸಬಹುದಾದಂಂತಹ ಅವಧಿಯೊಳಗೆ' ಎಂಬ ಪದಗಳನ್ನು ಸೇರಿಸತಕ್ಕದ್ದು;
(ಬಿ) DOB (ಜಿ) ನಂತರ, ಈ ಕೆಳಕಂಡ ವಿವರಣೆಯನ್ನು ಸೇರಿಸತಕ್ಕದ್ದು, ಅಂದರೆ:- “ವಿವರಣೆ.- DOT (ಎಫ್)ನ ಉದ್ದೇಶಗಳಿಗಾಗಿ, “ನೋಂದಾಯಿತನಾಗಿರದಂತಹ ಪೂರೈಕೆದಾರ” ಎಂಬ ಪದಾವಳಿಯು, ಪ್ರಕರಣ 51ರ ಅಡಿಯಲ್ಲಿ ತೆರಿಗೆಯನ್ನು ಮುರುಗಡೆಗೊಳಿಸುವ ಉದ್ದೇಶಕ್ಕಾಗಿ ಮಾತ್ರ ನೋಂ೦ದಾಯಿತನಾಗಿರುವ ಪೂರೈಕೆದಾರನನ್ನು ಒಳಗೊಂಡಿರುತ್ತದೆ.