(1) ಈ ಅಧ್ಯಾದೇಶವನ್ನು ಅಧ್ಯಾದೇಶ ಎಂದು ಕರೆಯತಕ್ಕದ್ದು.
(2) ಇದು ಇಡೀ ಕರ್ನಾಟಕ ರಾಜ್ಯಕ್ಕೆ ವ್ಯಾಪಿಸತಕ್ಕದ್ದು.
(3) ಇದು ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ಗೊತ್ತುಪಡಿಸಬಹುದಾದಂಥ ದಿನಾಂಕದಂದು ಜಾರಿಗೆ ಬರತಕ್ಕದ್ದು.
(ಈ ಆದ್ಯಾದೇಶವು ಅಧಿಸೂಚನೆ ಸಂಖ್ಯೆ: ಇಡಿ 316 ಯುಎನ್ಇ 2008 (ಭಾಗ-2), ದಿನಾಂಕ: 24.11.2009 ಮತ್ತು ದಿನಾಂಕ: 08.03.2010ರಲ್ಲಿ ದಿನಾಂಕ: 24.11.2009 ರಿಂದ ಜಾರಿಗೊಳಿಸಲಾಗಿದೆ.)