ಈ ಮುಂದಿನವುಗಳು ವಿಶ್ವವಿದ್ಯಾಲಯದ ಪ್ರಾಧಿಕಾರಗಳಾಗಿರತಕ್ಕದ್ದು, ಎಂದರೆ:-
(i) ಪ್ರಬಂಧಕ ಮಂಡಳಿ;
(ii) ಆಡಳಿತ ಮಂಡಳಿ;
(iii) ಪ್ರಶಿಕ್ಷಣ ಪರಿಷತ್ತು;
(iv) ಸಂಶೋಧನಾ ಪರಿಷತ್ತು;
(v) ದೂರ ಶಿಕ್ಷಣ ಸಮಿತಿ;
(vi) ಹಣಕಾಸು ಸಮಿತಿ; ಮತ್ತು
(vii) ವಿಶ್ವವಿದ್ಯಾಲಯದ ಪ್ರಾಧಿಕಾರಗಳೆಂದು ಶಾಸನಗಳ ಮೂಲಕ ಘೋಷಿಸಬಹುದಾದಂತಹ ಇತರ ಪ್ರಾಧಿಕಾರಗಳು.