ಯಾವುದೇ ಕಾನೂನು, ಪದ್ಧತಿ ಅಥವಾ ಬಳಕೆಗೆ ವಿರುದ್ಧವಾಗಿ ಏನೇ ಒಳಗೊಂಡಿದ್ದರೂ, ಯಾವೊಬ್ಬ ವ್ಯಕ್ತಿಯೂ ಜಾನುವಾರು ಹತ್ಯೆ ನಡೆಸತಕ್ಕದ್ದಲ್ಲ, ಅಥವಾ ಜಾನುವಾರು ಹತ್ಯೆ ನಡೆಸುವಂತೆ ಮಾಡತಕ್ಕದ್ದಲ್ಲ, ಅಥವಾ ಜಾನುವಾರು ಹತ್ಯೆಗಾಗಿ ಕೊಡತಕ್ಕದ್ದಲ್ಲ ಅಥವಾ ಕೊಡುವಂತೆ ಮಾಡತಕ್ಕದ್ದಲ್ಲ ಅಥವಾ ಅನ್ಯಥಾ ಯಾವುದೇ ಜಾನುವಾರನ್ನು ಉದ್ದೇಶಪೂರ್ವಕವಾಗಿ ಕೊಲ್ಲತಕ್ಕದ್ದಲ್ಲ ಅಥವಾ ಕೊಲ್ಲಲು ಕೊಡತಕ್ಕದ್ದಲ್ಲ ಅಥವಾ ಕೊಡುವಂತೆ ಮಾಡತಕ್ಕದ್ದಲ್ಲ.
Loading…