ಸರ್ಕಾರವು, ಈ ಅಧ್ಯಾದೇಶದ ಅಡಿಯಲ್ಲಿ ವಿವಾದಗಳ ತ್ವರಿತ ವಿಲೆಯ ಉದ್ದೇಶಕ್ಕಾಗಿ, ಅಧಿಸೂಚನೆಯ ಮೂಲಕ ಒಂದು ಅಥವಾ ಹೆಚ್ಚು ಜಿಲ್ಲೆಗಳಿಗಾಗಿ ವಿಶೇಷ ನ್ಯಾಯಾಲಯವಾಗಿ ಯಾವುದೇ ನ್ಯಾಯಾಲಯವನ್ನು ಗೊತ್ತುಪಡಿಸಬಹುದು.