ಆಪಾದಿತನು ಅಪರಾಧ ನಿರ್ಣೀತನಾದ ಮೇಲೆ, ವಶಪಡಿಸಿಕೊಂಡ ಜಾನುವಾರು, ವಾಹನ, ಆವರಣಗಳು ಮತ್ತು ಸಾಮಗ್ರಿಗಳನ್ನು ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಮುಟ್ಟುಗೋಲು ಮಾಡತಕ್ಕದ್ದು.