ಯಾವೊಬ್ಬ ವ್ಯಕ್ತಿಯು, ಜಾನುವಾರು ಹತ್ಯೆಗಾಗಿ ಅಥವಾ ಅಂಥ ಜಾನುವಾರನ್ನು ಹತ್ಯೆ ಮಾಡಲಾಗುತ್ತದೆ ಎಂದು ಗೊತ್ತಿದ್ದು ಅಥವಾ ಹಾಗೆ ನಂಬಲು ಕಾರಣವಿದ್ದಲ್ಲಿ, ಅಂಥ ಜಾನುವಾರನ್ನು ಖರೀದಿಸತಕ್ಕದ್ದಲ್ಲ, ಮಾರಾಟ ಮಾಡತಕ್ಕದ್ದಲ್ಲ ಅಥವಾ ಅನ್ಯಥಾ ವಿಕ್ರಯ ಮಾಡತಕ್ಕದ್ದಲ್ಲ ಅಥವಾ ಖರೀದಿಸಲು, ಮಾರಾಟ ಮಾಡಲು ಅಥವಾ ಅನ್ಯಥಾ ವಿಕ್ರಯಿಸಲು ನೀಡತಕ್ಕದ್ದಲ್ಲ ಅಥವಾ ಖರೀದಿಸುವಂತೆ, ಮಾರಾಟ ಮಾಡುವಂತೆ ಅಥವಾ ಅನ್ಯಥಾ ವಿಕ್ರಯಿಸುವಂತೆ ಮಾಡತಕ್ಕದ್ದಲ್ಲ.
Loading…