ಯಾರೇ ಸರ್ಕಾರಿ ನೌಕರನು ಅವನ ಪತ್ನಿ ಅಥವಾ ಪತಿಯ ಮತ್ತು ಮಕ್ಕಳ ಆಹಾರ, ಬಟ್ಟೆ, ವಸತಿ ಮತ್ತು ಶಿಕ್ಷಣ, ಮುಂತಾದ ಮೂಲ ಅವಶ್ಯಕತೆಗಳ ಬಗ್ಗೆ ನಿರ್ಲಕ್ಷಿಸತಕ್ಕದ್ದಲ್ಲ. ಯಾವುದೇ ಸರ್ಕಾರಿ ನೌಕರನು ಅವನ ತಂದೆ ತಾಯಿಗಳ ಆರೈಕೆಯನ್ನು ವಿರ್ಲಕ್ಷಿಸತಕ್ಕದ್ದಲ್ಲ.