ಅನ್ಯಥಾ ನಿರ್ದಿಷ್ಟವಾಗಿ ಉಪಬಂಧಿಸದ ಹೊರತು ಸರ್ಕಾರಿ ನೌಕರನು ವಿಯಮಿಸಿದ ಪ್ರಾಧಿಕಾರದ ಪೂರ್ವಾನುಮತಿಯೊಂದಿಗೆ ಮಾತ್ರ ಉನ್ನತ ಶಿಕ್ಷಣವನ್ನು ಕೈಗೊಳ್ಳತಕ್ಕದ್ದು. ಅಂತಹ ಕೋರಿಕೆಯನ್ನು ಆ ಬಗ್ಗೆ ಹೊರಡಿಸಲಾಗಿರುವಂತಹ ನಿಯಮಗಳು, ಸೂಚನೆಗಳು ಮತ್ತು ಮಾರ್ಗಸೂಚಿಗಳನ್ವಯ ಪರಿಗಣಿಸತಕ್ಕದ್ದು.