ನಮೂನೆ-1 ಎ
(6ನೇ ನಿಯಮ)
ಕೃಷಿ ಮತ್ತು ಕುಡಿಯುವ ನೀರಿನ ಬಳಕೆಗೆ ಹೊಸಬಾವಿ / ಕೊಳವೆಬಾವಿ ತೋಡುವ / ಕೊರೆಯುವ ಅರ್ಜಿ
-
ಅರ್ಜಿದಾರನ ಹೆಸರು : ........
-
ವಿಳಾಸ : ಮನೆ ಸಂಖ್ಯೆ, ಬೀದಿ, ಗ್ರಾಮ/ಪಟ್ಟಣ/ತಾಲ್ಲೂಕು/ಜಿಲ್ಲೆ : ........
-
ಉದ್ದೇಶಿತ ಬಾವಿ /ಕೊಳವೆ ಬಾವಿಯ ಸ್ಥಳ ಮತ್ತು ಸರ್ವೆನಂಬರ್/ಖಾತಾ ಸಂಖ್ಯೆ : ........
-
ಬಾವಿ/ ಕೊಳವೆಬಾವಿ ಕೊರೆಯುವ ಉದ್ದೇಶ (ಕೃಷಿ/ ಕುಡಿಯುವ ನೀರಿನ ಬಳಕೆಗಾಗಿ) : ........
-
ಪ್ರಸ್ತುತ ಕುಡಿಯುವ ನೀರು ಪೂರೈಕೆಯ ಸ್ಥಿತಿಗತಿ : ........
-
ಕಾರ್ಯ ನಿರತ ಬಾವಿ/ಕೊಳವೆ ಬಾವಿಯಿಂದ ದೂರ : ........
-
ಸಂದಾಯದ ವಿವರಗಳು
(ಎ) ಸಮೀಕ್ಷಾ ಶುಲ್ಕ : ರೂ. ........
(ಆ) ಡಿ.ಡಿ. ಸಂಖ್ಯೆ ಮತ್ತು ದಿನಾಂಕ : ........
(ಇ) ಬ್ಯಾಂಕು : ........
ಮೇಲೆ ತಿಳಿಸಿರುವ ವಿವರಗಳು ನನ್ನ ತಿಳುವಳಿಕೆ ಮತ್ತು ನಂಬಿಕೆಯಷ್ಟರ ಮಟ್ಟಿಗೆ ಸತ್ಯವಾಗಿರುತ್ತವೆಯೆಂದು ನಾನು ಈ ಮೂಲಕ ಘೋಷಿಸುತ್ತೇನೆ.
ಸ್ಥಳ : ಅರ್ಜಿದಾರನ ಸಹಿ
ದಿನಾಂಕ :
ಸೂಚನೆ: ಬೆಂಗಳೂರಿನಲ್ಲಿ ಸಂದಾಯವಾಗುವಂತೆ ಅಧ್ಯಕ್ಷರು, ಕರ್ನಾಟಕ ಅಂತರ್ಜಲ ಪ್ರಾಧಿಕಾರ, ಇವರ ಹೆಸರಿನಲ್ಲಿ ಪಡೆದ ಐವತ್ತು ರೂಪಾಯಿಗಳ ಡಿ.ಡಿಯನ್ನು ಈ ಅರ್ಜಿಯೊಂದಿಗೆ ಲಗತ್ತಿಸಬೇಕು.
ಸ್ವೀಕೃತಿ
ಕೃಷಿ/ಕುಡಿಯುವ ನೀರಿನ ಬಳಕೆಗಾಗಿ ಹೊಸ ಬಾವಿ/ಕೊಳವೆ ಬಾವಿ ತೋಡಲು/ಕೊರೆಯುವುದಕ್ಕಾಗಿ ಶ್ರೀ/ಶ್ರೀಮತಿ ........ ಇವರಿಂದ ........ ದಿನಾಂಕದಂದು ........ ಬ್ಯಾಂಕ್ನಲ್ಲಿ ........ ನಂ.ನ ಡಿ.ಡಿ ಮೂಲಕ ........ ರೂಪಾಯಿಗಳ ಅರ್ಜಿಯೊಂದಿಗೆ ಶುಲ್ಕದೊಂದಿಗೆ ಈ ಕಛೇರಿಯಲ್ಲಿ ಒಂದು ಅರ್ಜಿಯನ್ನು ಸ್ವೀಕರಿಸಲಾಗಿದೆ.
ಸ್ಥಳ: ನಿಯೋಜಿತ ಅಧಿಕಾರಿಯ ಸಹಿ
ದಿನಾಂಕ: ಕರ್ನಾಟಕ ಅಂತರ್ಜಲ ಪ್ರಾಧಿಕಾರ