ನಮೂನೆ - 6
(8ನೇ ನಿಯಮ )
ಕೊರೆಯುವ ಏಜೆನ್ಸಿಯ ನೋಂದಣಿಗಾಗಿ ಅರ್ಜಿ
-
ಅರ್ಜಿದಾರನ/ ಏಜೆನ್ಸಿಯ ಹೆಸರು
-
ವಿಳಾಸ (ದೂರವಾಣಿ ಸಂಖ್ಯೆಯೊಂದಿಗೆ)
-
ಸ್ಥಾನಮಾನ
(ವೈಯಕ್ತಿಕ/ ಹೆಚ್ಯುಎಫ್/ಮಾಲೀಕತ್ವ/ಪಾಲುದಾರಿಕೆ)
- ಏಜೆನ್ಸಿಯ ಪ್ರಸ್ತುತ ನೋಂದಣಿ ವಿವರಗಳು (ದಾಖಲೆಗಳೊಂದಿಗೆ)
(ಕರ್ನಾಟಕ ನೋಂದಣಿ ಅಧಿನಿಯಮದ ಪ್ರಕಾರ)
- ಪಾಲುದಾರಿಕೆ ಏಜೆನ್ಸಿ /ಸಂಸ್ಥೆ
(ಪ್ರತಿಯೊಬ್ಬ ಪಾಲುದಾರನ ವಿವರಗಳು ಮತ್ತು ಹೊಣೆಗಾರಿಕೆಗಳು)
- ಕೊರೆಯುವ ಘಟಕ :
i. ಒಡೆತನ/ಗೇಣಿ (ದಾಖಲೆಗಳನ್ನು ಲಗತ್ತಿಸುವುದು)
ii. ವಾಹನ ನೋಂದಣಿ ವಿವರಗಳು (ನೋಂದಣಿ ಪ್ರಮಾಣ ಪತ್ರವನ್ನು ಲಗತ್ತಿಸುವುದು)
iii. ಕಂಪ್ರೆಸ್ಸರ್ /ಕೊರೆಯುವ ಯಂತ್ರದ ತಯಾರಿಕೆ ವಿವರ.
iv. ಕಂಪ್ರೆಸರ್ನ ಸಾಮರ್ಥ್ಯ (ಪಿ.ಎಸ್.ಐ):
(ತಯಾರಿಕಾ ಸಂಸ್ಥೆಯಿಂದ ಅರ್ಹತೆ ಪ್ರಮಾಣ ಪತ್ರವನ್ನು ಲಗತ್ತಿಸುವುದು)
v. ಕಾರ್ಯಾಚರಣೆಯ ಪ್ರದೇಶ
-
ಕೊರೆಯುವವರ ಶೈಕ್ಷಣಿಕ ಅರ್ಹತೆ ಮತ್ತು ಅನುಭವ.
-
ಹಿಂದಿನ 5 ವರ್ಷಗಳ ಕೆಲಸದ ವಿವರಣೆಗಳು
ಎ) ಪೂರ್ಣಗೊಂಡ ಕೊಳವೆ ಬಾವಿಗಳ ಸಂಖ್ಯೆ
ಬಿ) ಖಾಸಗಿ / ಸರ್ಕಾರಿ / ಸ್ಥಳೀಯ ಪ್ರಾಧಿಕಾರ.
ಸಿ) ಲೆಕ್ಕ ಪರಿಶೋಧನಾ ವರದಿ / ಆದಾಯ ತೆರಿಗೆ ವಿವರ ಪಟ್ಟಿಕೆಗಳು.
- ನೋಂದಣಿ ಶುಲ್ಕ. ರೂ.
ಡಿ.ಡಿ. ಸಂಖ್ಯೆ ........ ದಿನಾಂಕ: ........
ಬ್ಯಾಂಕು ........
ಅರ್ಜಿದಾರನ ಸಹಿ
ಸೂಚನೆ : ಐದು ಸಾವಿರ ರೂಪಾಯಿಗಳ ನಿಗಧಿತ ಶುಲ್ಕದೊಂದಿಗೆ ಪ್ರತಿ ಕೊರೆಯುವ ಘಟಕಕ್ಕಾಗಿ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸುವುದು.