ನಮೂನೆ-7ಎ
(8ನೇ ನಿಯಮ)
ಕೊರೆಯುವ ಏಜೆನ್ಸಿಯ ನೋಂದಣಿ
ಶ್ರೀ/ಶ್ರೀಮತಿ ........ ವಿಳಾಸ ........ ಇವರಿಗೆ ಸೇರಿದ ಮೆ॥ ........ ಏಜೆನ್ಸಿಯು ........ ವಾಹನ ಸಂಖ್ಯೆಯುಳ್ಳ ಕೊರೆಯುವ ಘಟಕ/ಘಟಕಗಳನ್ನು ಹೊಂದಿದ್ದು ಅಧಿನಿಯಮದ 13(4)ನೇ ಪ್ರಕರಣದಡಿಯಲ್ಲಿ ಕೆಜಿಎ ದೊಂದಿಗೆ ನೋಂದಾಯಿಸಲಾಗಿದೆ. ನೋಂದಣಿಯು ........ ಯಿಂದ ........ ವರೆಗೆ ಎರಡು ವರ್ಷಗಳ ಅವಧಿಗಾಗಿ ಸಿಂಧುವಾಗಿರುತ್ತದೆ.
ಈ ನೋಂದಣಿಯು ವಾಹನದ ಕಾರ್ಯ ನಿರ್ವಹಣೆಗಾಗಿ ಅದರ ಯಾವುದೇ ಹಿಂಬರಹವೆಂದು ಸೂಚಿಸುವುದಿಲ್ಲ ಮತ್ತು ರಿಗ್ ಅನ್ನು ಉಪಯೋಗಿಸಲು ಶಿಫಾರಸ್ಸು ಎಂದು ಭಾವಿಸುವುದಕ್ಕಾಗಿರುವುದಿಲ್ಲ. ಆದರೆ ಜಾರಿಯಲ್ಲಿರುವ ಕಾನೂನು ಮತ್ತು ನಿಯಮಗಳ ಪ್ರಕಾರ ಎಲ್ಲಾ ಇತರ ಷರತ್ತುಗಳಿಗೆ ಒಳಪಟ್ಟು ಕರ್ನಾಟಕ ರಾಜ್ಯದ ಪ್ರಾದೇಶಿಕ ಅಧಿಕಾರ ವ್ಯಾಪ್ತಿಯೊಳಗೆ ಕಾರ್ಯ ನಿರ್ವಹಿಸಲು ರಿಗ್ಗೆ ಅನುಮತಿಸಲಾಗಿದೆಂದು ಮಾತ್ರ ತಿಳಿಸುತ್ತದೆ.
ಕೊರೆಯುವ ಘಟಕವನ್ನು ಕೆಜಿಎಯ ಕಾನೂನುಬದ್ಧ ಅನುಮತಿಯಿಲ್ಲದೆ ಕೊಳವೆಬಾವಿ ಕೊರೆಯುವುದಕ್ಕಾಗಿ ಬಳಸತಕ್ಕದ್ದಲ್ಲಾ, ಇದಕ್ಕೆ ತಪ್ಪಿದಲ್ಲಿ 32ನೇ ಪ್ರಕರಣದ ಮೇರೆಗೆ ಅಪರಾಧ ಎಂದು ಪರಿಗಣಿಸತಕ್ಕದ್ದು ಮತ್ತು ದಂಡನೆಗೆ ಗುರಿಯಾಗತಕ್ಕದ್ದು.
ಸ್ಥಳ:
ದಿನಾಂಕ:
ನಿಯೋಜಿತ ಅಧಿಕಾರಿಯ ಸಹಿ
ಕರ್ನಾಟಕ ಅಂತರ್ಜಲ ಪ್ರಾಧಿಕಾರ