ನಮೂನೆ-1 ಬಿ
(6ನೇ ನಿಯಮ)
ಕೈಗಾರಿಕಾ / ವಾಣಿಜ್ಯ / ಮನರಂಜನೆ ಅಥವಾ ಇತರೆ ಬಳಕೆಗೆ ಹೊಸ ಬಾವಿ / ಕೊಳವೆಬಾವಿ ತೋಡುವುದಕ್ಕಾಗಿ / ಕೊರೆಯುವುದಕ್ಕಾಗಿ ಅರ್ಜಿ
-
ಅರ್ಜಿದಾರನ ಹೆಸರು : ........
-
ಅರ್ಜಿದಾರನ ವಿಳಾಸ : ಮನೆ ಸಂಖ್ಯೆ, ರಸ್ತೆ ಗ್ರಾಮ/ಪಟ್ಟಣ/ತಾಲ್ಲೂಕು/ಜಿಲ್ಲೆ : ........
-
ಉದ್ದೇಶಿತ ಬಾವಿ /ಕೊಳವೆ ಬಾವಿಯ ಸ್ಥಳ/ ಸರ್ವೆನಂಬರ್/ಪ್ಲಾಟ್ ನಂ. : ........
-
ಬಾವಿ/ ಕೊಳವೆಬಾವಿ ಉದ್ದೇಶ : ........
-
ನೀರು ಪೂರೈಕೆಯ ಪ್ರಸ್ತುತ ಸ್ಥಿತಿಗತಿ : ........
-
ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಬಾವಿ/ಕೊಳವೆ ಬಾವಿಯಿಂದ ದೂರ : ........
-
ಸಂದಾಯದ ವಿವರಗಳು
(ಎ) ಮೋಜಣಿ ವೆಚ್ಚಗಳು : ರೂ. ........
(ಬಿ) ಡಿ.ಡಿ. ಸಂಖ್ಯೆ ಮತ್ತು ದಿನಾಂಕ : ........
(ಸಿ) ಬ್ಯಾಂಕು : ........
ಮೇಲೆ ತಿಳಿಸಿರುವ ವಿವರಗಳು ನನ್ನ ತಿಳುವಳಿಕೆ ಮತ್ತು ನಂಬಿಕೆಯಷ್ಟರ ಮಟ್ಟಿಗೆ ಸತ್ಯವಾಗಿರುತ್ತವೆಯೆಂದು ನಾನು ಈ ಮೂಲಕ ಘೋಷಿಸುತ್ತೇನೆ.
ಸ್ಥಳ : ಅರ್ಜಿದಾರನ ಸಹಿ
ದಿನಾಂಕ:
ಸೂಚನೆ: ಬೆಂಗಳೂರಿನಲ್ಲಿ ಸಂದಾಯವಾಗುವಂತೆ ಅಧ್ಯಕ್ಷರು, ಕರ್ನಾಟಕ ಅಂತರ್ಜಲ ಪ್ರಾಧಿಕಾರ ಇವರ ಹೆಸರಿನಲ್ಲಿ ಪಡೆದ ಐದು ನೂರು ರೂಪಾಯಿಗಳ ಡಿ.ಡಿಯನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
ಸ್ವೀಕೃತಿ
ಕೈಗಾರಿಕಾ/ ವಾಣಿಜ್ಯ/ ಮನರಂಜನೆ ಅಥವಾ ಇತರೆ ಬಳಕೆಯ ಉದ್ದೇಶಕ್ಕಾಗಿ ಹೊಸ ಬಾವಿ/ಕೊಳವೆ ಬಾವಿ ತೋಡುವುದಕ್ಕಾಗಿ/ ಕೊರೆಯುವುದಕ್ಕಾಗಿ ಶ್ರೀ/ಶ್ರೀಮತಿ ........ ಇವರಿಂದ ........ ದಿನಾಂಕದಂದು ........ ಬ್ಯಾಂಕ್ನಲ್ಲಿ ........ ನಂ.ನ ಡಿ.ಡಿ ಮೂಲಕ ........ ರೂಪಾಯಿಗಳ ಅರ್ಜಿಯೊಂದಿಗೆ ಶುಲ್ಕದೊಂದಿಗೆ ಈ ಕಛೇರಿಯಲ್ಲಿ ಒಂದು ಅರ್ಜಿಯನ್ನು ಸ್ವೀಕರಿಸಲಾಗಿದೆ.
ಸ್ಥಳ: ನಿಯೋಜಿತ ಅಧಿಕಾರಿಯ ಸಹಿ
ದಿನಾಂಕ: ಕರ್ನಾಟಕ ಅಂತರ್ಜಲ ಪ್ರಾಧಿಕಾರ