ನಮೂನೆ - 7ಬಿ
(8ನೇ ನಿಯಮ)
ಕೊರೆಯುವ ಏಜೆನ್ಸಿಯ ನೋಂದಣಿ ಸಲ್ಲಿಸಿದ ಅರ್ಜಿಯ ನಿರಾಕರಣೆ
........ ಕೊರೆಯುವ ಘಟಕದ ನೋಂದಣಿ ಸಂಖ್ಯೆಯನ್ನು ಹೊಂದಿರುವ ಕೊರೆಯುವ ಏಜೆನ್ಸಿಯ ನೋಂದಣಿಗಾಗಿ ........ ದಿನಾಂಕದಂದು ಸಲ್ಲಿಸಿದ ನಿಮ್ಮ ಅರ್ಜಿಯನ್ನು ಈ ಮೂಲಕ ನಿರಾಕರಿಸಲಾಗಿದೆ.
ನಿರಾಕರಣೆಗಾಗಿ ಕಾರಣಗಳು:
-
ಸಲ್ಲಿಸಿದ ದಸ್ತಾವೇಜುಗಳ ಪರಿಶೀಲನೆಯ ಆಧಾರದ ಮೇಲೆ.
-
ಇತರೆ ನಿರ್ದಿಷ್ಟ ಕಾರಣಗಳು . . . . .
ನಿಯೋಜಿತ ಅಧಿಕಾರಿಯ ಸಹಿ
ಕರ್ನಾಟಕ ಅಂತರ್ಜಲ ಪ್ರಾಧಿಕಾರ
(ಮೊಹರೊಂದಿಗೆ)
ಸ್ಥಳ:
ದಿನಾಂಕ:
ಇವರಿಗೆ,
ಮೆ॥ ಕು/ಶ್ರೀ/ಶ್ರೀಮತಿ ........
........
........