ನಮೂನೆ - 3ಬಿ
(6ನೇ ನಿಯಮ)
ಕೈಗಾರಿಕೆ /ವಾಣಿಜ್ಯ/ ಮನರಂಜನೆ ಅಥವಾ ಇತರೆ ಬಳಕೆಗಾಗಿ ಬಾವಿ/ಕೊಳವೆಬಾವಿ ತೋಡುವುದಕ್ಕಾಗಿ / ಕೊರೆಯುವುದಕ್ಕಾಗಿ ನಿರಾಕರಣೆಯ ಆದೇಶ
........ ಜಿಲ್ಲೆ ........ ತಾಲ್ಲೂಕು ........ ಗ್ರಾಮ/ಪಟ್ಟಣದ ........ ಸರ್ವೆ ನಂ /ಪ್ಲಾಟ್ ನಂ.ನಲ್ಲಿ ಕೈಗಾರಿಕೆ/ವಾಣಿಜ್ಯ/ಮನರಂಜನೆ ಅಥವಾ ಇತರೆ ನೀರಿನ ಬಳಕೆಗಾಗಿ ಬಾವಿ/ಕೊಳವೆ ಬಾವಿಯನ್ನು ತೋಡುವುದಕ್ಕಾಗಿ/ ಕೊರೆಯುವುದಕ್ಕಾಗಿ ಸಲ್ಲಿಸಿದ ನಿಮ್ಮ ಅರ್ಜಿಯನ್ನು ಈ ಮೂಲಕ ತಿರಸ್ಕರಿಸಲಾಗಿದೆ.
ನಿರಾಕರಣೆಗೆ ಕಾರಣಗಳು:
-
ಸಮೀಕ್ಷಾ ವರದಿಯ ಆಧಾರದ ಮೇಲೆ ನಿರಾಕರಿಸಲಾಗಿದೆ.
-
ಇತರ ನಿರ್ಧಿಷ್ಟ ಕಾರಣಗಳಿಗಾಗಿ ........
ಸ್ಥಳ:
ದಿನಾಂಕ:
ನಿಯೋಜಿತ ಅಧಿಕಾರಿಯ ಸಹಿ
ಕರ್ನಾಟಕ ಅಂತರ್ಜಲ ಪ್ರಾಧಿಕಾರ
ಇವರಿಗೆ,
ಮೆ॥ ಕು/ ಶ್ರೀ / ಶ್ರೀಮತಿ ........
........
........