ನಮೂನೆ-2 ಎ
(6ನೇ ನಿಯಮ)
ಕೃಷಿ / ಕುಡಿಯುವ ನೀರಿನ ಬಾವಿ / ಕೊಳವೆಬಾವಿ ತೋಡುವುದಕ್ಕಾಗಿ / ಕೊರೆಯುವುದಕ್ಕಾಗಿ ಅನುಮತಿ
ಶ್ರೀಮತಿ/ಶ್ರೀ ........ ಬಿನ್ ........ ವಿಳಾಸ ........ ಇವರಿಗೆ ........ ಗ್ರಾಮದ/ಸ್ಥಳದ ಸರ್ವೆ ನಂ/ಖಾತಾ ನಂ. ........ ನಲ್ಲಿ ಈ ಮುಂದಿನ ಷರತ್ತುಗಳಿಗೊಳಪಟ್ಟು ಕೃಷಿ / ಕುಡಿಯುವ ನೀರಿನ ಉದ್ದೇಶಕ್ಕಾಗಿ ನೀರನ್ನು ಪಡೆಯಲು ........ ಮೀಟರ್ ಆಳದವರೆಗೆ ಬಾವಿ/ಕೊಳವೆಬಾವಿಯನ್ನು ತೊಡುವುದಕ್ಕಾಗಿ/ ಕೊರೆಯುವುದಕ್ಕಾಗಿ ಅನುಮತಿ ನೀಡಲಾಗಿದೆ.
-
ಬಾವಿ/ಕೊಳವೆಬಾವಿಯನ್ನು ಯಾವ ಉದ್ದೇಶಕ್ಕಾಗಿ ಕೋರಲಾಗಿದೆಯೋ ಅದನ್ನು ಹೊರತುಪಡಿಸಿ ಯಾವುದೇ ಉಪಯೋಗಕ್ಕಾಗಿ ನೀರನ್ನು ಪಡೆಯಲು ಅವುಗಳನ್ನು ಬಳಸತಕ್ಕದ್ದಲ್ಲ. ಆದರೂ ಬಾವಿ/ ಕೊಳವೆಬಾವಿಯನ್ನು ಗೃಹಕೃತ್ಯ ಬಳಕೆಗಾಗಿ ಉಪಯೋಗಿಸಬಹುದು.
-
ನೀರು ವ್ಯರ್ಥವಾಗುವುದನ್ನು ತಪ್ಪಿಸಲು ನೀರು ತೆಗೆಯುವುದನ್ನು ಉತ್ತಮವಾಗಿ ನಿರ್ವಹಿಸತಕ್ಕದ್ದು.
-
ಬಾವಿಯ ಹತ್ತಿರದಲ್ಲಿ ಮಳೆ ನೀರು ಸಂಗ್ರಹಣೆಗಾಗಿ ನಿರ್ಮಿತಿಗಳನ್ನು (ಲಗತ್ತಿಸಿದ ತಾಂತ್ರಿಕ ಅಭಿಪ್ರಾಯಗಳ ಪ್ರಕಾರ) ನಿರ್ಮಾಣ ಮಾಡತಕ್ಕದ್ದು.
-
ಬಾವಿ/ಕೊಳವೆಬಾವಿಯಿಂದ ನೀರನ್ನು ಹೊರತೆಗೆಯುವ ಆಧಾರ ಮೇಲೆ ನೀರಿನ ಬಳಕೆಯು ಕಾಲಕಾಲಕ್ಕೆ ಜಾರಿಗೊಳಿಸಬಹುದಾದ ವಿನಿಯಮನಕ್ಕೆ ಒಳಪಟ್ಟಿರುತ್ತದೆ.
-
ಅತಿ ಸಣ್ಣ ನೀರಾವರಿ ಪದ್ಧತಿಯನ್ನು ಅಳವಡಿಸಿ ಕಡಿಮೆ ನೀರಿನ ಬೆಳೆಗಳನ್ನು ಬೆಳೆಯುವುದು.
ಸೂಚನೆ: ಅಧಿನಿಯಮದ 17ನೇ ಪ್ರಕರಣದ 9 ನೇ ನಿಯಮದಡಿಯಲ್ಲಿ ಸಂಗ್ರಹಿಸುವ ಮತ್ತು ಸಂರಕ್ಷಣೆ ಮಾಡುವುದಕ್ಕೆ ಸಂಬಂಧಿಸಿದ ಸೂಚನೆಗಳನ್ನು ಲಗತ್ತಿಸಲಾಗಿದೆ.
ಸ್ಥಳ: ನಿಯೋಜಿತ ಅಧಿಕಾರಿಯ ಸಹಿ
ದಿನಾಂಕ: ಕರ್ನಾಟಕ ಅಂತರ್ಜಲ ಪ್ರಾಧಿಕಾರ