ನಮೂನೆ - 4
(7ನೇ ನಿಯಮ)
ಪ್ರಸ್ತುತ ಬಳಕೆದಾರನ ನೋಂದಣಿ ಅರ್ಜಿ
-
ಬಾವಿ/ಕೊಳವೆ ಬಾವಿ ಮಾಲಿಕರ ಹೆಸರು : ........
-
ವಿಳಾಸ : ........
-
ಬಾವಿ/ ಕೊಳವೆಬಾವಿ ಸ್ಥಳ
ಸರ್ವೆ ಸಂ/ಪ್ಲಾಟ್ ಸಂ/ಖಾತಾ ಸಂಖ್ಯೆ : ........
ಗ್ರಾಮ/ಪಟ್ಟಣ/ನಗರ : ........
ತಾಲ್ಲೂಕು/ ಜಿಲ್ಲೆ : ........
- ಬಾವಿಯ ವಿಧ (ಬಾವಿ/ಕೊಳವೆಬಾವಿ) : ........
(i) ಬಾವಿ/ಕೊಳವೆಬಾವಿ ವ್ಯಾಸ : ........
(ii) ಬಾವಿ/ಕೊಳವೆಬಾವಿ ಆಳ : ........
(iii) ಇಳುವರಿ(ಗ್ಯಾಲನ್ ಪ್ರತಿ ಗಂಟೆಗೆ) : ........
(iv) ಕೈ ಪಂಪು/ವಿದ್ಯುತ್ ಚಾಲಿತ ಪಂಪು
ಎ. ಪಂಪುಗಳ ವಿಧ: ಸಬ್ ಮರ್ಸಿಟಲ್/ಜೆಟ್/ ಕಾಂಪ್ರೆಸರ್/ಸೆಂಟ್ರಿಫ್ಯೂಗಲ್/ಟರ್ಬೈನ್
ಬಿ. ಸಾಮರ್ಥ್ಯ (ಅಶ್ವ ಶಕ್ತಿ/ಹಂತಗಳು)
(v) ನೀರಿನ ಬಳಕೆ
(vi) ನೀರಾವರಿಗಾಗಿದ್ದರೆ ಎ. ಎಕರೆವಾರು ನೀರಾವರಿ ಪ್ರದೇಶ
ಬಿ. ಬೆಳೆಯಲಾಗುತ್ತಿರುವ ಬೆಳೆಗಳು
- ಸಂದಾಯದ ವಿವರಗಳು
ಎ. ನೋಂದಣಿ ಶುಲ್ಕ
ಬಿ. ಡಿ.ಡಿ ಸಂಖ್ಯೆ ಮತ್ತು ದಿನಾಂಕ
ಸಿ. ಬ್ಯಾಂಕು
ಮೇಲೆ ತಿಳಿಸಿರುವ ವಿವರಗಳು ನನ್ನ ತಿಳುವಳಿಕೆ ಮತ್ತು ನಂಬಿಕೆಯಷ್ಟರ ಮಟ್ಟಿಗೆ ಸತ್ಯವಾಗಿರುತ್ತವೆಯೆಂದು ನಾನು ಈ ಮೂಲಕ ಘೋಷಿಸುತ್ತೇನೆ.
ಬಳಕೆದಾರರ ಸಹಿ
ಸೂಚನೆ: ಬೆಂಗಳೂರಿನಲ್ಲಿ ಸಂದಾಯವಾಗುವಂತೆ ಅಧ್ಯಕ್ಷರು, ಕರ್ನಾಟಕ ಅಂತರ್ಜಲ ಪ್ರಾಧಿಕಾರ ಇವರ ಹೆಸರಿನಲ್ಲಿ ಪಡೆದ ಕೃಷಿ/ಕುಡಿಯುವ ನೀರಿನ ಬಳಕೆಗಾಗಿ ಐವತ್ತು ರೂಪಾಯಿಗಳು ಮತ್ತು ಕೈಗಾರಿಕೆ/ವಾಣಿಜ್ಯ /ಮನರಂಜನೆ ಅಥವಾ ಇತರೆ ಬಳಕೆಗೆ ಐದು ನೂರು ರೂಪಾಯಿಗಳ ಡಿ.ಡಿ ಮೂಲಕ ನೋಂದಣಿ ಶುಲ್ಕದೊಂದಿಗೆ ಬಾವಿ/ಕೊಳವೆಬಾವಿಗಳಿಗಾಗಿ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಬೇಕು.
ಸ್ವೀಕೃತಿ
ಅಸ್ಥಿತ್ವದಲ್ಲಿರುವ ಬಾವಿ/ಕೊಳವೆಬಾವಿ ನೋಂದಣಿಗಾಗಿ ಅರ್ಜಿಯನ್ನು ಡಿ.ಡಿ. ಸಂಖ್ಯೆ ........ ಬ್ಯಾಂಕು ........ ದಿನಾಂಕ: ........ ಮೂಲಕ ರೂ. ........ ನೋಂದಣಿ ಶುಲ್ಕದೊಂದಿಗೆ ಈ ಕಛೇರಿಯಲ್ಲಿ ಸ್ವೀಕರಿಸಲಾಗಿದೆ.
ಸ್ಥಳ:
ದಿನಾಂಕ:
ನಿಯೋಜಿತ ಅಧಿಕಾರಿಯ ಸಹಿ
ಕರ್ನಾಟಕ ಅಂತರ್ಜಲ ಪ್ರಾಧಿಕಾರ