ನಮೂನೆ-2ಬಿ
(6ನೇ ನಿಯಮ)
ಹೊಸ ಕೃಷಿ/ಕುಡಿಯುವ ನೀರಿನ ಬಾವಿ/ಕೊಳವೆಬಾವಿಯನ್ನು ತೋಡುವುದಕ್ಕಾಗಿ/ಕೊರೆಯುವುದಕ್ಕಾಗಿ ನಿರಾಕರಣೆಯ ಆದೇಶ
........ ಜಿಲ್ಲೆ ........ ತಾಲ್ಲೂಕು ........ ಗ್ರಾಮ/ಪಟ್ಟಣದ ........ ಸರ್ವೆ/ಖಾತಾ ನಂಬರ್ನಲ್ಲಿ ಕೃಷಿ/ಕುಡಿಯುವ ನೀರಿನ ಉಪಯೋಗಕ್ಕಾಗಿ ಬಾವಿ / ಕೊಳವೆಬಾವಿಯನ್ನು ತೋಡುವ /ಕೊರೆಯುವುದಕ್ಕಾಗಿ ಸಲ್ಲಿಸಿದ ನಿಮ್ಮ ಅರ್ಜಿಯನ್ನು ಈ ಮೂಲಕ ನಿರಾಕರಿಸಲಾಗಿದೆ.
ನಿರಾಕರಣೆಗೆ ಕಾರಣಗಳು:
(i) ಸಮೀಕ್ಷಾ ವರದಿಯ ಆಧಾರದ ಮೇಲೆ ನಿರಾಕರಿಸಲಾಗಿದೆ.
(ii) ಇತರ ನಿರ್ಧಿಷ್ಟ ಕಾರಣಗಳಿಗಾಗಿ ........
ಸ್ಥಳ: ನಿಯೋಜಿತ ಅಧಿಕಾರಿಯ ಸಹಿ
ದಿನಾಂಕ: ಕರ್ನಾಟಕ ಅಂತರ್ಜಲ ಪ್ರಾಧಿಕಾರ