ನಮೂನೆ - 5ಬಿ
(7ನೇನಿಯಮ)
ಬಾವಿ / ಕೊಳವೆಬಾವಿಯ ನೋಂದಾಣಿಗಾಗಿ ಸಲ್ಲಿಸಿದ ಅರ್ಜಿಯ ನಿರಾಕರಣೆ
........ ಗ್ರಾಮ ........ ತಾಲ್ಲೂಕು ........ ಜಿಲ್ಲೆಯಲ್ಲಿ ........ ಸರ್ವೆ ಸಂ/ಪ್ಲಾಟ್ ಸಂಖ್ಯೆಯಲ್ಲಿರುವ ಬಾವಿ/ಕೊಳವೆ ಬಾವಿಯ ನೀವು ನೋಂದಣಿಗಾಗಿ ಸಲ್ಲಿಸಿದ ........ ದಿನಾಂಕದ ಅರ್ಜಿಯನ್ನು ಈ ಮೂಲಕ ನಿರಾಕರಿಸಲಾಗಿದೆ.
ನಿರಾಕರಣೆಗಾಗಿ ಕಾರಣಗಳು :
-
ಕ್ಷೇತ್ರ ಪರಿಶೀಲನೆ ವರದಿಯನ್ನು ಆಧರಿಸಿ.
-
ಇತರೆ ನಿರ್ದಿಷ್ಟ ಕಾರಣಗಳು ........
ಸ್ಥಳ:
ದಿನಾಂಕ:
ನಿಯೋಜಿತ ಅಧಿಕಾರಿಯ ಸಹಿ
ಕರ್ನಾಟಕ ಅಂತರ್ಜಲ ಪ್ರಾಧಿಕಾರ
ಇವರಿಗೆ,
ಮೆ॥ ಕು/ಶ್ರೀ/ಶ್ರೀಮತಿ ........
........
........