ಮೂಲ ಅಧಿನಿಯಮದ 5ನೇ ಪ್ರಕರಣದ ಉಪಪ್ರಕರಣ (4ರ ಪರಂತುಕದಲ್ಲಿ “ಹತ್ತು ವರ್ಷಗಳು" ಎಂಬ ಪದಗಳಿಗೆ “ಐದು ವರ್ಷಗಳು” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು. 4. 7ನೇ ಪ್ರಕರಣದತಿದ್ದುಪಡಿ..ಮೂಲ ಅಧಿನಿಯಮದ 7ನೇ ಪ್ರಕರಣದ (ಐನೇಉಪಪ್ರಕರಣದಲ್ಲಿ "ಪಕ್ಷದ ಆಧಾರದ ಮೇಲಲ್ಲದೆ” ಎಂಬ ಪದಗಳಿಗೆ "ಪಕ್ಷದ ಆಧಾರ ರಹಿತವಾಗಿ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
Loading…