ಮೂಲ ಅಧಿನಿಯಮದ 136ನೇ ಪ್ರಕರಣದ (1)ನೇ ಉಪಪ್ರಕರಣದಲ್ಲಿ,-
(i) “ಸರ್ಕಾರವು” ಎಂಬ ಪದದ ತರುವಾಯ ‘‘ಅಥವಾ ಈ ಕುರಿತುಸರ್ಕಾರವು ಆದೇಶದ ಮೂಲಕ ಅಧಿಕೃತಗೊಳಿಸಿದ ಪ್ರಾಧಿಕಾರವು” ಎಂಬ ಪದಗಳನ್ನು ಸೇರಿಸತಕ್ಕದ್ದು.
(ii) (ನೇ ಖಂಡದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
‘ಪರಂತು, ಗೈರು ಹಾಜರಾಗಲು ಅನುಮತಿಗಾಗಿ ಸದಸ್ಯನು ತಾಲ್ಲೂಕು ಪಂಚಾಯತಿಗೆ ಅರ್ಜಿ ಸಲ್ಲಿಸಿದ್ದಲ್ಲಿ ಮತ್ತು ಅರ್ಜಿಯ ದಿನಾಂಕದಿಂದ ಏಳು ದಿನಗಳ ಅವಧಿಯೊಳಗೆ ಆ ಅರ್ಜಿಯ ಸಂಬಂಧದಲ್ಲಿ ತನ್ನ ತೀರ್ಮಾನವನ್ನು ಅರ್ಜಿದಾರರಿಗೆ ತಿಳಿಸಲು ತಾಲ್ಲೂಕು ಪಂಚಾಯತಿ ತಪ್ಪಿದ್ದಲ್ಲಿ. ಕೋರಲಾದ ಅನುಮತಿಯನ್ನು ತಾಲ್ಲೂಕು ಪಂಚಾಯತಿಯು ಮಂ೦ಜೂರು ಮಾಡಿರುವುದಾಗಿ ಭಾವಿಸತಕ್ಕದ್ದು”; ಮತ್ತು
(iii) (೧ನೇ ಖಂಡದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“(/) ಅವನು ಮಾಜಿ ಅಧ್ಯಕ್ಷ ಅಥವಾ ಮಾಜಿ ಉಪಾಧ್ಯಕ್ಷ ಅಥವಾ ಮಾಜಿ ಸದಸ್ಯನಾಗಿ ದುರ್ನಡತೆ, ಅನುದಾನ ದುರುಪಯೋಗ ಮತ್ತು ಇನ್ನಿತರೆ. ಯಾವುದೇ ಪ್ರಕರಣದಡಿ ಆರೋಪಿತನಾಗಿದ್ದು, ತನಿಖೆಯಲ್ಲಿ ಆರೋಪ ಸಾಬೀತಾದರೆ”
(i) (ಏನೇ ಉಪಪ್ರಕರಣದ (cd) ಖಂಡದಲ್ಲಿನ ಪರಂತುಕದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“ಪರಂತು, ಈ ಉಪಪ್ರಕರಣದಡಿಯಲ್ಲಿ ಮೀಸಲಿರಿಸಿದ ಪದಾವಧಿಯು ಮೂವತ್ತು ತಿಂಂಗಳುಗಳಾಗಿರತಕ್ಕದ್ದು.''; ಮತ್ತು
(i) (2ನೇ ಉಪಪ್ರಕರಣದಲ್ಲಿ. “ಐದು ವರ್ಷಗಳು” ಎಂಬ ಪದಗಳಿಗೆ “ಮೂವತ್ತು ತಿಂಗಳುಗಳು” DOW ಪದಗಳನ್ನು ಪ್ರತಿಯೋಜಿಸತಕ್ಕದ್ದು.