ಮೂಲ ಅಧಿನಿಯಮದ 180ನೇ ಪ್ರಕರಣ (6ನೇ ಉಪಪ್ರಕರಣಕ್ಕೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-
“(6) ಅಧ್ಯಕ್ಷ ಅಥವಾ ಉಪಾಧ್ಯಕ್ಷನ ವಿರುದ್ಧ ಯಾವುದೇ ಅವಿಶ್ವಾಸ ಗೊತ್ತುವಳಿ ಇದೆ ಎಂದು ಪರಿಗಣಿಸಿದರೆ, ಪ್ರಾದೇಶಿಕ ಆಯುಕ್ತನು ಅಥವಾ ಸರ್ಕಾರವು ಅಧಿಕೃತಗೊಳಿಸಿದ ಯಾವೊಬ್ಬ ಇತರ ತತ್ಸಮಾನ ಅಧಿಕಾರಿಯು ಸಭೆಯ ಅಧ್ಯಕ್ಷತೆಯನ್ನು ವಹಿಸತಕ್ಕದ್ದು”