ಮೂಲ ಅಧಿನಿಯಮದ 140ನೇ ಪ್ರಕರಣದಲ್ಲಿ,-
(i) 3)ನೇ ಉಪಪ್ರಕರಣದಲ್ಲಿ,-
(ಎ) ಮೊದಲನೇ ಪರಂತುಕದಲ್ಲಿ "ಮೂವತ್ತು ತಿಂಗಳೊಳಗೆ” Dow ಪದಗಳಿಗೆ “ಹದಿನೈದು ತಿಂಗಳೊಳಗೆ” ಎಂಬಪದಗಳನ್ನು ಪ್ರತಿಯೋಜಿಸತಕ್ಕದ್ದು;
(ಬಿ) ಎರಡನೇ ಪರಂತುಕದಲ್ಲಿ “ಎರಡು ವರ್ಷಗಳೊಳಗೆ” ಎಂಬ ಪದಗಳಿಗೆ “ಆರು ತಿಂಗಳೊಳಗೆ” DOW ಪದಗಳನ್ನು ಪ್ರತಿಯೋಜಿಸತಕ್ಕದ್ದು; ಮತ್ತು
(ii) (0ನೇ ಉಪಪ್ರಕರಣದಲ್ಲಿ ‘ಸರ್ಕಾರವು” ಎಂಬ ಪದದ ತರುವಾಯ ‘ಅಥವಾ ಈ ಕುರಿತು ಸರ್ಕಾರವುಅಧಿಕೃತಗೊಳಿಸಿದ ಪ್ರಾಧಿಕಾರವು” ಎಂಬ ಪದಗಳನ್ನು ಸೇರಿಸತಕ್ಕದ್ದು.