ಮೂಲ ಅಧಿನಿಯಮದ 196ನೇಪ್ರಕರಣದ(1)ನೇ ಉಪಪ್ರಕರಣದ ಪರಂ೦ತುಕದಲ್ಲಿ "1988ರ ಕರ್ನಾಟಕ ಪಂಚಾಯತ್ ರಾಜ್ ಟಆತಿದ್ದುಪಡಿ) ಅಧಿನಿಯಮ ಪ್ರಾರಂಭವಾದ ದಿನಾಂಂಕದಿಂಂದ ಮೂರು ವರ್ಷಗಳ ಅವಧಿಗಾಗಿ“ಎಂಂಬ ಪದಗಳು,ಆವರಣ ಚಿಹ್ನೆಗಳು ಮತ್ತು ಅಂಕಿಗಳನ್ನು ಬಿಟ್ಟುಬಿಡತಕ್ಕದ್ದು.