ಮೂಲ ಅಧಿನಿಯಮದ 179ನೇ ಪ್ರಕರಣದ 6)ನೇ ಉಪಪ್ರಕರಣದಲ್ಲಿ,-
(i) ವಾಕ್ಯದ ಪ್ರಾರಂಭದಲ್ಲಿ “ನಿಯಮಿಸಬಹುದಾದ OB ನಿಯಮಗಳಿಗೆ ಒಳಪಟ್ಟು” ಎಂಬ ಪದಗಳನ್ನು ಸೇರಿಸತಕ್ಕದ್ದು;
(ii) ಮೊದಲನೇ BOoDEBE), “wens, ತಿಂಗಳೊಳಗೆ” ಎಂಬ ಪದಗಳಿಗೆ ‘ಹದಿನೈದು ತಿಂಗಳೊಳಗೆ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು; ಮತ್ತು
(ii) ಎರಡನೇ ಪರಂ೦ತುಕದಲ್ಲಿ ‘ಎರಡು ವರ್ಷಗಳೊಳಗೆ” ಎಂಬ ಪದಗಳಿಗೆ ‘ಆರು ತಿಂಗಳೊಳಗೆ” DOW ಪದಗಳನ್ನು ಪ್ರತಿಯೋಜಿಸತಕ್ಕದ್ದು.