ಮೂಲ ಅಧಿನಿಯಮದ 237ನೇ ಪ್ರಕರಣದ («1ನೇ ಉಪಪ್ರಕರಣದಲ್ಲಿ "ಯಾವುದೇ ಆದೇಶದ ಅಮಲ್ಮಾರಿ ಅಥವಾ” Dow ಪದಗಳ ತರುವಾಯ ” ಈ ಅಧಿನಿಯಮದ 64,70,113 ಮತ್ತು 269ನೇ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ಪ್ರಾಧಿಕಾರಗಳು ಕೈಗೊಂಡ ಕಾನೂನು ಬದ್ಧ ತೀರ್ಮಾನಗಳ ಹೊರತಾಗಿ” ಎಂಬ ಪದಗಳನ್ನು ಸೇರಿಸತಕ್ಕದ್ದು. 30. 308 ಎಎನೇ ಪ್ರಕರಣದ ತಿದ್ದುಪಡಿ.-ಮೂಲ ಅಧಿನಿಯಮದ 308ಎಎ ಪ್ರಕರಣಕ್ಕೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು. ಎಂದರೆ,- “308ಎಎ ಚುನಾವಣೆಗಳ ವೇಳಾಪಟ್ಟಿ,-ರಾಜ್ಯ. ಚುನಾವಣಾ ಆಯೋಗವು ಪಂಚಾಯತ್ನ ಅವಧಿಯು ಪೂರ್ಣಗೊಳ್ಳುವುದಕ್ಕೆ ಮೊದಲು ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸತಕ್ಕದ್ದು ಮತ್ತು ಚುನಾವಣಾ ಅನುಸೂಚಿಯನ್ನು ಹೊರಡಿಸುವುದಕ್ಕೆ ಮುಂಚೆ ನಲವತ್ತೈದು ದಿನಗಳಿಗೆ ಕಡಿಮೆ ಇಲ್ಲದಂತೆ ಸ್ಥಾನಗಳಮೀಸಲಾತಿಯನ್ನು ಮತ್ತು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸತಕ್ಕದ್ದು”
31... 308ಎಬಿಪ್ರಕರಣದತಿದ್ದುಪಡಿ.-ಮೂಲಅಧಿನಿಯಮದ 208ಎಬಿಪ್ರಕರಣದಲ್ಲಿ,-
(೧ಎ) ಖಂಡದಲ್ಲಿ “ಮೂರನೆಯ ದಿನವಾಗಿರತಕ್ಕದ್ದು” ಎಂಬ ಪದಗಳಿಗೆ “ನಾಲ್ಕನೆಯ ಕೆಲಸದ ದಿನವಾಗಿರತಕ್ಕದ್ದು” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು; ಮತ್ತು
(ii) (ಡಿ) DOBBY, "ಏಳನೆಯ ದಿನಕ್ಕಿಂತ ಮುಂಚಿನ” ಪದಗಳಿಗೆ "ಏಳನೆಯ ದಿನಕ್ಕೆ ಮುಂಚಿನದಲ್ಲದ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು. 32. 308ಎಸಿ ಪ್ರಕರಣದ ತಿದ್ದುಪಡಿ.-ಮೂಲ ಅಧಿನಿಯಮದ 308ಎಸಿ ಪ್ರಕರಣದ (1)ನೇ ಉಪಪ್ರಕರಣದಲ್ಲಿ,- (1) (ಬಿ) ಖಂಡದಲ್ಲಿ “ಪ್ರತಿಯೊಂದು” ಎಂಬ ಪದಕ್ಕೆ “ಅತಿಸೂಕ್ಷ್ಮ” ಎಂಬಪದವನ್ನುಪ್ರತಿಯೋಜಿಸತಕ್ಕದ್ದು; ಮತ್ತು
(i) (ಸಿ ಖಂಡದಲ್ಲಿ-
(ಎ)"ವೀತಿ ಸಂಹಿತೆಯು ಜಾರಿಯಲ್ಲಿರುವ ಇಡೀ ಅವಧಿವರೆಗೆ” ಎಂಬ ಪದಗಳಿಗೆ” ಚುನಾವಣೆಯ ಮತದಾನವು ಮುಕ್ತಾಯಗೊಳ್ಳುವ ನಲವತ್ತೆಂಟು ಗಂಟೆಗಳ ಮೊದಲಿನ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
(ಬಿ) “ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿರುವ” ಎಂಬ ಪದಗಳಿಗೆ “ಚುನಾವಣೆಯ ಮತದಾನವು ಮುಕ್ತಾಯಗೊಳ್ಳುವ ನಲವತ್ತೆಂಟು ಗಂಟೆಗಳ ಮೊದಲಿನ” ಎಂಬ ಪದಗಳನ್ನು ಸೇರಿಸತಕ್ಕದ್ದು. 33. 308ಬಿ ಪ್ರಕರಣದ ತಿದ್ದುಪಡಿ.-ಮೂಲ ಅಧಿನಿಯಮದ 308ಬಿ ಪ್ರಕರಣದಲ್ಲಿ “308ಎ” ಎಂಬ ಸಂಖ್ಯೆ ಮತ್ತು ಅಕ್ಷರಕ್ಕೆ. “308ಎಡಿ” ಎಂಬ ಸಂಖ್ಯೆ ಮತ್ತು ಅಕ್ಷರಗಳನ್ನು ಪ್ರತಿಯೋಜಿಸತಕ್ಕದ್ದು. 34. 309ಡಿ ಪ್ರಕರಣದತಿದ್ದುಪಡಿ.-ಮೂಲ ಅಧಿನಿಯಮದ 309ಡಿ ಪ್ರಕರಣದಲ್ಲಿ(1)ನೇ ಉಪ ಪ್ರಕರಣದ ಕೋಷ್ಟಕದಲ್ಲಿ,- (i) DBE ಖಂಡದ ತರುವಾಯ ಈಮುಂದಿನ ನಮೂದನ್ನುಸೇರಿಸತಕ್ಕದ್ದು, ಎಂದರೆ:-
| (-ಎ) | ಸಂಬಂಂಧಪಟ್ಟ ತಾಲ್ಲೂಕಿನ ಮತದಾರರಾಗಿರುವ ವಿಧಾನಪರಿಷತ್ ಸದಸ್ಯರು | ಉಪಾಧ್ಯಕ್ಷರು |
“(ಇ) ಜಿಲ್ಲಾ ಪಂಚಾಯತ್ಗಳು, ತಾಲ್ಲೂಕು ಪಂಚಾಯತಿಗಳು, ಪಟ್ಟಿಣ ಪಂಚಾಯಿತಿಗಳು ಮತ್ತು ಜಿಲ್ಲೆಯಲ್ಲಿನ ನಗರ ಪಾಲಿಕೆಗಳು ಮತ್ತು ಪೌರನಿಗಮಗಳ ಕೌನ್ಸಿಲರುಗಳು ತಮ್ಮ ಪೈಕಿಯಿಂದ ನಿಯಮಿಸಿದ ರೀತಿಯಲ್ಲಿ ಚುನಾಯಿತರಾದ, ಸರ್ಕಾರವು ನಿರ್ದಿಷ್ಟ ಪಡಿಸಬಹುದಾದ ಅಂಥ ಸಮಿತಿಯ ಸದಸ್ಯರ ಒಟ್ಟು ಸಂಖ್ಯೆಯ DBASE ನಾಲ್ಕಕ್ಕಿಂತ ಕಡಿಮೆಯಿಲ್ಲದಷ್ಟು ಸದಸ್ಯರನ್ನು ಜಿಲ್ಲೆಯಲ್ಲಿನ ಗ್ರಾಮೀಣ ಪ್ರದೇಶಗಳು ಮತ್ತು ನಗರ ಪ್ರದೇಶಗಳ ಜನಸಂಖ್ಯೆಯ ನಡುವಣ ಧಾಮಾಷಾ ಪ್ರಮಾಣಕ್ಕೆ ಅನುಸಾರವಾಗಿ ಚುನಾಯಿಸತಕ್ಕದ್ದು"”. 36. 0ನೇ ಅನುಸೂಚಿಯ ತಿದ್ದುಪಡಿ-ಮೂಲ ಅಧಿನಿಯಮದ !/ನೇ ಅನುಸೂಚಿಯಲ್ಲಿ,- (i) ಎಖಂಡದ “ಕಟ್ಟಡಗಳ ಮೇಲೆ ತೆರಿಗೆ” ಶೀರ್ಷಿಕೆಯಭಾಗದಲ್ಲಿ (iii) ನೇಬಾಬು ಮತ್ತು ಅದಕ್ಕೆ ಸಂಬಂಧಿಸಿದ ನಮೂದುಗಳಿಗೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-
| “ಎ | ಕಟ್ಟಡಗಳಮೇಲೆತೆರಿಗೆ | ವಾರ್ಷಿಕದರ |
| (ಎ) ಅತಿಸಣ್ಣಕ್ಕೆಗಾರಿಕೆ (ಬಿ) ಮಧ್ಯಮಕ್ಕೆಗಾರಿಕೆ (ಸಿ) ಬೃಹತ್ಯೆಗಾರಿಕೆ ಸೃತ್ತಿನ ಪ್ರಧಾನ ಮೌಲ್ಯದ ಮೇಲೆ | ಶೇ.0.40. ಶೇ.0.50. ಶೇ.0.60" |
| “ಸಿ | ||
| (1) ವಿಮಾನ ನಿಲ್ದಾಣದ ರನ್ವೇ ಪ್ರದೇಶ (ಬಿ) ವಿಮಾನ ವಿಲ್ದಾಣ ಅಥವಾ ಕೈಗಾರಿಕಾ ಪ್ರದೇಶದ ಖಾಲಿ ಜಮೀನುಗಳಲ್ಲಿ ನೆಡುತೋಪುಗಳನ್ನು ಬೆಳೆಸಿರುವ ಪ್ರದೇಶಗಳು | ಸ್ವತ್ತಿನ ಪ್ರಧಾನ ಮೌಲ್ಯದ ಮೇಲೆ ಶೇ.06.10 ತೆರಿಗೆ ಇಲ್ಲ” |
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
(ಕೆ. ದ್ವಾರಕನಾಥ್ ಬಾಬು)
ಸರ್ಕಾರದ ಕಾರ್ಯದರ್ಶಿ
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ.