ಮೂಲ ಅಧಿನಿಯಮದ 111ನೇ ಪ್ರಕರಣದ (3ನೇ ಉಪಪ್ರಕರಣದ (ಎಫ್) ಖಂಡದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ,-
“(ಜಿ) ಈ ಅಧಿನಿಯಮದ ಉಪಬಂಧಗಳ ಅಡಿಯಲ್ಲಿ ಗ್ರಾಮ ಪಂಚಾಯತಿಯು ಕೈಗೊಂಡ ಎಲ್ಲಾ ಕಾನೂನು ಬದ್ಧ ವಿರ್ಣಯಗಳು ಹಾಗೂ ನಿರ್ಧಾರಗಳನ್ನು ಜಾರಿಗೊಳಿಸುವ ಮತ್ತು ಗ್ರಾಮ ಪಂಚಾಯತಿಯ ಆದೇಶಗಳಿಗೆ ಸಹಿ ಮಾಡುವ ಜವಾಬ್ದಾರಿ ಹೊಂದಿರುವುದು.”