ಮೂಲ ಅಧಿನಿಯಮದ 12ನೇ ಪ್ರಕರಣದಲ್ಲಿ,-
(i) (ಎಲ್) ಖಂಡದಲ್ಲಿ “ಸದಸ್ಯತ್ವದ ಅವಧಿಯಲ್ಲಿ” Dow ಪದಗಳ ತರುವಾಯ “ಅಥವಾ ಪಂಚಾಯತ್ ನ ಯಾವುದೇ ಪದವನ್ನು ಹೊಂದಿರುವಾಗ” ಎಂಬ ಪದಗಳನ್ನು ಸೇರಿಸತಕ್ಕದ್ದು.
(1) ಪರಂತುಕದಲ್ಲಿನ (ಡಿನಮೂದಿನ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು ಎಂದರೆ :-
(ಇ) (ಎಲ್) ಖಐಂಡದ ಅಡಿಯಲ್ಲಿನ ಅನರ್ಹತೆಯ ಕಾರ್ಯಾಚರಣೆಯು (Operate) ಆದೇಶದ ದಿನಾಂಕದಿಂದ ಆರು ವರ್ಷಗಳು ಮುಕ್ತಾಯವಾದ ತರುವಾಯ ನಿಂತುಹೋಗತಕ್ಕದ್ದು” 6. 43-ಎ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ 43-ಎ ಪ್ರಕರಣದ («1ನೇ ಉಪಪ್ರಕರಣದಲ್ಲಿ,-
(i) “ಸರ್ಕಾರವು” ಎಂಬ ಪದದ ತರುವಾಯ “ಅಥವಾ ಸರ್ಕಾರವು ಅಧಿಕೃತಗೊಳಿಸಿದ ಪ್ರಾಧಿಕಾರವು” ಎಂಬ ಪದಗಳನ್ನು ಸೇರಿಸತಕ್ಕದ್ದು.
(ii) (1ನೇ DOB ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“ಪರಂತು, ಗೈರು ಹಾಜರಾಗಲು ಅನುಮತಿಗಾಗಿ ಸದಸ್ಯನು ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಿದ್ದಲ್ಲಿ ಮತ್ತು ಅರ್ಜಿಯ ದಿನಾಂಕದಿಂದ ಏಳು ದಿನಗಳ ಅವಧಿಯೊಳಗೆ ಆ ಅರ್ಜಿಯ ಸಂಬಂಧದಲ್ಲಿ ತನ್ನ ತೀರ್ಮಾನವನ್ನು ಅರ್ಜಿದಾರರಿಗೆ ತಿಳಿಸಲು ಗ್ರಾಮ ಪಂಚಾಯತಿ ತಪ್ಪಿದ್ದಲ್ಲಿ ಕೋರಲಾದ ಅನುಮತಿಯನ್ನು ಗ್ರಾಮ ಪಂಚಾಯತಿಯು ಮಂ೦ಜೂರು ಮಾಡಿರುವುದಾಗಿ ಭಾವಿಸತಕ್ಕದ್ದು.”; ಮತ್ತು
(iii) ನೇ ಖಂಡದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“(vi) ಅವನು ಮಾಜಿ ಅಧ್ಯಕ್ಷ ಅಥವಾ ಮಾಜಿ ಉಪಾಧ್ಯಕ್ಷ ಅಥವಾ ಮಾಜಿ ಸದಸ್ಯನಾಗಿ ದುರ್ನಡತೆ, ಅನುದಾನ ದುರುಪಯೋಗ ಮತ್ತು ಇನ್ನಿತರೆ. ಯಾವುದೇ ಪ್ರಕರಣದಡಿ ಆರೋಪಿತನಾಗಿದ್ದು, ತನಿಖೆಯಲ್ಲಿ ಆರೋಪ ಸಾಬೀತಾದರೆ".