ಮೂಲ ಅಧಿನಿಯಮದ 48ನೇ ಪ್ರಕರಣದಲ್ಲಿ,- (1) (1ನೇ ಉಪಪ್ರಕರಣದಲ್ಲಿ ಮೂರನೇ ಪರಂತುಕವನ್ನು ಬಿಟ್ಟುಬಿಡತಕ್ಕದ್ದು; ಮತ್ತು (ii) (0ನೇ ಉಪಪ್ರಕರಣದಲ್ಲಿ ‘ಸರ್ಕಾರವು” ಎಂಬ ಪದದ ತರುವಾಯ ‘ಅಥವಾ ಸರ್ಕಾರವು ಅಧಿಕೃತಗೊಳಿಸಿದ ಪ್ರಾಧಿಕಾರವು” ಎಂಬ ಪದಗಳನ್ನು ಸೇರಿಸತಕ್ಕದ್ದು.