ಮೂಲ ಅಧಿನಿಯಮದ 175ನೇ ಪ್ರಕರಣದ («1ನೇ ಉಪಪ್ರಕರಣದಲ್ಲಿ,-
(i) “ಸರ್ಕಾರವು” DOW ಪದದ ತರುವಾಯ ‘ಅಥವಾ ಈ ಕುರಿತು ಸರ್ಕಾರವು ಅಧಿಕೃತಗೊಳಿಸಿದ ಪ್ರಾಧಿಕಾರವು” ಎಂಬ ಪದಗಳನ್ನು ಸೇರಿಸತಕ್ಕದ್ದು.
(ii) (1ನೇ DOB ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
‘ಪರಂತು, ಗೈರು ಹಾಜರಾಗಲು ಅನುಮತಿಗಾಗಿ ಸದಸ್ಯನು ಜಿಲ್ಲಾ ಪಂಚಾಯತಿಗೆ ಅರ್ಜಿ ಸಲ್ಲಿಸಿದ್ದಲ್ಲಿ ಮತ್ತು ಅರ್ಜಿಯ ದಿನಾಂಕದಿಂದ ಏಳು ದಿನಗಳ ಅವಧಿಯೊಳಗೆ ಆ ಅರ್ಜಿಯ ಸಂಬಂಧದಲ್ಲಿ ತನ್ನ ತೀರ್ಮಾನವನ್ನು ಅರ್ಜಿದಾರರಿಗೆ ತಿಳಿಸಲು ಜಿಲ್ಲಾ ಪಂಚಾಯತಿ ತಪ್ಪಿದ್ದಲ್ಲಿ ಕೋರಲಾದ ಅನುಮತಿಯನ್ನು ಜಿಲ್ಲಾ ಪಂಚಾಯತಿಯು ಮಂ೦ಜೂರು ಮಾಡಿರುವುದಾಗಿ ಭಾವಿಸತಕ್ಕದ್ದು.”
(iii) «ನೇ ಖಂಡದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“(/) ಅವನು ಜಿಲ್ಲಾ ಪಂಚಾಯತಿಯ ಮಾಜಿ ಅಧ್ಯಕ್ಷ ಅಥವಾ ಮಾಜಿ ಉಪಾಧ್ಯಕ್ಷ ಅಥವಾ ಮಾಜಿ ಸದಸ್ಯನಾಗಿ ದುರ್ನಡತೆ, ಅನುದಾನ ದುರುಪಯೋಗ ಮತ್ತು ಇನ್ನಿತರೆ ಯಾವುದೇ ಪ್ರಕರಣದಡಿ ಆರೋಪಿತನಾಗಿದ್ದು, ತನಿಖೆಯಲ್ಲಿ ಆರೋಪ ಸಾಬೀತಾದರೆ;”
(i) (ಏನೇಉಪಪ್ರಕರಣದ (ಸಿ) ಖಂಡದಲ್ಲಿ ಪರಂತುಕದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“ಮತ್ತು BOOS, ಈ ಉಪಪ್ರಕರಣದಡಿಯಲ್ಲಿ ಮೀಸಲಿರಿಸಿದ ಪದಾವಧಿಯು ಮೂವತ್ತು ತಿಂಂಗಳುಗಳಾಗಿರತಕ್ಕದ್ದು.'; ಮತ್ತು
(ii) (3)ನೇಉಪಪ್ರಕರಣದಲ್ಲಿ “ಐದು ವರ್ಷಗಳು" ಎಂಬ ಪದಗಳಿಗೆ "sows, Zone" ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.