ಮೂಲ ಅಧಿನಿಯಮದ 197ನೇ ಪ್ರಕರಣದ(3)ನೇ ಉಪಪ್ರಕರಣದಲ್ಲಿನ ಪರಂತುಕದಲ್ಲಿ “ಹದಿನೈದುದಿನಗಳೊಳಗೆ” ಎಂಬ ಪದಗಳಿಗೆ “ಅರವತ್ತು ದಿನಗಳೊಳಗೆ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.