ಮೂಲ ಅಧಿನಿಯಮದ 167ನೇ ಪ್ರಕರಣದ («1ನೇ ಉಪಪ್ರಕರಣದಲ್ಲಿ,-
(i) (ಕೆ. ಖಂಡದ ತರುವಾಯ ಈ ಮುಂದಿನ (ಎಲ್) ಖಂಡವನ್ನು ಸೇರಿಸತಕ್ಕದ್ದು, ಎಂದರೆ:-
“(ಎಲ್) ಪಂಚಾಯತಿಯ ಸದಸ್ಯನಾಗಿ ಪಂಚಾಯತಿಯ ಯಾವುದೇ ಸ್ಕೀಮು, ಯೋಜನೆ, ಪ್ರಾಜೆಕ್ಟನ್ನು ಕಾರ್ಯಗತಗೊಳಿಸುವಾಗ ಯಾವುದೇ ಕಾರ್ಯದಲ್ಲಿ ಅಧಿಕಾರ ಅಥವಾ ಪ್ರಾಧಿಕಾರದ ದುರುಷಯೋಗ ಅಥವಾ ದುರ್ಬಳಕೆಯಲ್ಲಿ ನೇರವಾಗಿ ಅಥವಾ ಆತನ ಸದಸ್ಯತ್ವದ ಅವಧಿಯಲ್ಲಿ ಅಥವಾ ಪಂಚಾಯಿತಿಯ ಯಾವುದೇ ಪದವನ್ನು ಹೊಂದಿರುವಾಗ, ಪಂಚಾಯತಿಯ ವಿಧಿಗಳು ಅಥವಾ ಇತರ ಸ್ವತ್ತುಗಳ ದುರ್ವಿನಿಯೋಗದಲ್ಲಿ ಭಾಗಿಯಾಗಿ, ಆತನು ತಪ್ಪಿತಸ್ಮನೆಂದು ಕಂಡು ಬಂದರೆ;”
(ii) ಪರಂತುಕದಲ್ಲಿ,-
(ಎ) (ಸಿಸಿ) ನಮೂದಿನಲ್ಲಿ ಮೂರು ವರ್ಷಗಳು ಎಂಬ ಪದಗಳಿಗೆ ಆರು ವರ್ಷಗಳು ಎಂಬ ಪದಗಳನ್ನು ಸೇರಿಸತಕ್ಕದ್ದು.
(ಬಿ) (ಡಿಸಿ ನಮೂದಿನ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು ಎಂದರೆ:-
(ಇ) (ಎಲ್) ಖಂಡದ ಅಡಿಯಲ್ಲಿನ ಅನರ್ಹತೆಯ ಕಾರ್ಯಾಚರಣೆಯು (Operate) ಆದೇಶದ ದಿನಾಂಕದಿಂದ ಆರು ವರ್ಷಗಳು ಮುಕ್ತಾಯವಾದ ತರುವಾಯ ನಿಂತುಹೋಗತಕ್ಕದ್ದು”