ಮೂಲ ಅಧಿನಿಯಮದ 58ನೇಪ್ರಕರಣದ (ಎ) ಉಪಪ್ರಕರಣದಲ್ಲಿ,-
(i) DBE ಖಂಡದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
‘(-ಎ) ಪ್ರತಿ ವರ್ಷ ಯಾವುದೇ ಹೊಸ ಮನೆಗಳು ನಿರ್ಮಾಣವಾದಾಗ ಆ ಎಲ್ಲಾ ಮನೆಗಳಿಗೆ ಕಡ್ಡಾಯವಾಗಿ ಶೌಚಗೃಹಗಳನ್ನು ನಿರ್ಮಿಸುವುದು;” ಮತ್ತು (1... (XI) VE ಖಂಡದಲ್ಲಿ “ಮತ್ತು ಮಾಲೀಕರಿಲ್ಲದ ನಾಯಿಗಳನ್ನು” ಎಂಬ ಪದಗಳನ್ನು ಬಿಟ್ಟುಬಿಡತಕ್ಕದ್ದುಹಾಗೂ “ಸಾಯಿಸುವುದು” DOW ಪದದ ತರವಾಯ "ಬೀದಿ ನಾಯಿಗಳ ಮತ್ತು ಮಾಲೀಕರಿಲ್ಲದ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ಸಂತಾನ ಹರಣ ಚಿಕಿತ್ಸೆ (ABC) ಮಾಡುವುದು" ಎಂಬ ಪದಗಳನ್ನು ಸೇರಿಸತಕ್ಕದ್ದು.