ಮೂಲ ಅಧಿನಿಯಮದ 141ನೇ ಪ್ರಕರಣದ (6ನೇ ಉಪಪ್ರಕರಣಕ್ಕೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:- (6) ಅಧ್ಯಕ್ಷಅಥವಾಉಪಾಧ್ಯಕ್ಷನ ವಿರುದ್ಧ ಯಾವುದೇ ಅವಿಶ್ವಾಸ ಗೊತ್ತುವಳಿ ಇದೆ ಎಂದು ತಾಲ್ಲೂಕು ಪಂಚಾಯತಿಯು ಪರಿಗಣಿಸಿದರೆ, ಡೆಪ್ಯೂಟಿ ಕಮೀಷನರನು ಸಭೆಯ ಅಧ್ಯಕ್ಷತೆಯನ್ನು ವಹಿಸತಕ್ಕದ್ದು”