ಮೂಲ ಅಧಿನಿಯಮದ 46ನೇ ಪ್ರಕರಣದ(1)ನೇ ಉಪಪ್ರಕರಣದಲ್ಲಿ “ಐದು ವರ್ಷಗಳು" ಎಂಬ ಪದಗಳಿಗೆ “ಮೂವತ್ತು ತಿಂಗಳು” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.