ರಾಜ್ಯ ಸರ್ಕಾರವು, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಬಳಕೆಯ ಮೂಲಕ, ಅಧಿಸೂಚಿತ ಸೇವೆಗಳ ಸಕಾಲಿಕ ವಿಲೆಯ ಕೇಂದ್ರೀಕೃತ ಮೇಲ್ವಿಚಾರಣೆಗಾಗಿ ಹಾಗೂ ಈ ಅಧಿನಿಯಮ ವಿವಿಧ ಉಪಬಂಧಗಳ ಮೇಲ್ವಿಚಾರಣೆಗಾಗಿ ಒಂದು ವ್ಯವಸ್ಥೆಯನ್ನು ಪರಿಚಯಿಸತಕ್ಕದ್ದು.
ನಮೂನೆ – ಆ (ನಿಯಮ 4(1)ನ್ನು ನೋಡಿ)
ಹೆಸರಿಸಲಾದ ಅಧಿಕಾರಿ/ಪ್ರಾಧಿಕೃತ ಅಧಿಕಾರಿಯಿಂದ ಸ್ವೀಕೃತ ಪತ್ರ
| 1 | ಅರ್ಜಿದಾರನ ಹೆಸರು ಮತ್ತು ವಿಳಾಸ | |
| 2 | ಅರ್ಜಿಯ ದಿನಾಂಕ | |
| 3 | ಅರ್ಜಿಯ ಸ್ವೀಕೃತ ಸಂಖ್ಯೆ | |
| 4 | ಹೆಸರಿಸಲಾದ ಅಧಿಕಾರಿಯ ಹೆಸರು ಹಾಗೂ ಅವರ ಪದನಾಮ ಮತ್ತು ವಿಳಾಸ | |
| 5 | ಕೋರಿದ ಸೇವೆಗಳ ವಿವರ | |
| 6 | ಅರ್ಜಿಯೊಡನೆ ಲಗತ್ತಿಸಿದ ಸಂಬಂಧಿಸಿದ ದಾಖಲೆಗಳ ವಿವರ | |
| 7 | ಒದಗಿಸುವುದು (ಹೌದು/ಇಲ್ಲ) | |
| 8 | ಸೇವೆ ಒದಗಿಸುವ ದಿನಾಂಕ | |
| 9 | ತಿರಸ್ಕಾರ (ಕಾರಣಗಳೊಂದಿಗೆ) |
ಪರಿಹಾರ ವೆಚ್ಚದ ವಸೂಲಿಗೆ ನೋಟೀಸ್ ನೀಡುವ ನಮೂನೆ (ಸಕ್ಷಮ ಅಧಿಕಾರಿಯಿಂದ) ನೀವು ಅಂಗೀಕಾರದ ರಸೀದಿಯ ಸಂಖ್ಯೆಯ ---------- ಮೂಲಕ ಅರ್ಜಿದಾರರಾದ ಶ್ರೀ --------------------ರವರಿಂದ ಸ್ವೀಕರಿಸಿದ ಅರ್ಜಿ/ಅರ್ಜಿಗಳನ್ನು ಕರ್ನಾಟಕ ನಾಗರಿಕರಿಗೆ ಸೇವೆಗಳ ಖಾತರಿ ಅಧಿನಿಯಮ 2011ರ ಅಡಿಯಲ್ಲಿ ನಿಗದಿಪಡಿಸಿದ ಸೇವೆಯನ್ನು ಕಾಲಮಿತಿಯೊಳಗೆ ನೀಡಲು ವಿಫಲರಾಗಿರುತ್ತೀರಿ / ವಿಳಂಬ ಮಾಡಿರುತ್ತೀರಿ. ಇದರಿಂದಾಗಿ ಅರ್ಜಿದಾರರಿಗೆ ------ ದಿನಗಳ / ವಿಳಂಬ / ವಿಫಲತೆಗೆ ದಿನಮೊಂದಕ್ಕೆ ರೂ.20/- ರಂತೆ ಪರಿಹಾರ ಶುಲ್ಕವಾಗಿ ಪಾವತಿಸಲಾಗಿರುತ್ತದೆ. ಈಗಾಗಲೇ ದಿನಾಂಕ: ---------ರಂದು ಸದರಿ ಅರ್ಜಿದಾರರಿಗೆ ಅಧಿನಿಯಮದ 11(1) ರಂತೆ ರೂ.----------ಅನ್ನು ಪಾವತಿಸಲಾಗಿದೆ. ಈ ಪರಿಹಾರ ವೆಚ್ಚವಾದ ರೂ.-----/- ಗಳನ್ನು ತಮ್ಮ ಆಯಾ ತಿಂಗಳ ವೇತನದಿಂದ ವಸೂಲಿ ಮಾಡಲಾಗುವುದು. ಈ ಬಗ್ಗೆ ನಿಮ್ಮ ಸ್ಪಷ್ಟ ವಿವರಣೆಯನ್ನು 7 ದಿನಗಳು ನೀಡಲು ಸೂಚಿಸಿದೆ.
ಈ ಬಗ್ಗೆ ಇನ್ನು ಮುಂದೆ ಈ ರೀತಿಯ ವಿಫಲತೆ/ವಿಳಂಬಕ್ಕೆ ಕಾರಣ ನೀಡದೆ ಸೇವೆಯನ್ನು ಸಕಾಲದಲ್ಲಿ ಒದಗಿಸತಕ್ಕದ್ದು.
ದಿನಾಂಕ:
ಸಕ್ಷಮ ಅಧಿಕಾರಿಯ ಸಹಿ ಸ್ಥಳ: ಸಕ್ಷಮ ಅಧಿಕಾರಿಯ ಸಹಿ ನಮೂನೆ - ಈ
ಮೇಲ್ಮನವಿ ಆದೇಶದ ನಮೂನೆ (ಸಕ್ಷಮ ಅಧಿಕಾರಿ/ಮೇಲ್ಮನವಿ ಪ್ರಾಧಿಕಾರ) ದಿನಾಂಕ: -------------- ರಂದು ಸ್ವೀಕೃತ ರಸೀದಿ ಸಂಖ್ಯೆ: -------- ಹೊಂದಿರುವ ಅರ್ಜಿದಾರರು ಕೇಳಿರುವ ಅನುಸೂಚಿತ ಸೇವೆಗಳಲ್ಲಿ ವಿಳಂಬ/ವಿಫಲತೆಯನ್ನು ದೃಢೀಕರಿಸಿರುವುದರಿಂದ ಅರ್ಜಿದಾರರಿಗೆ ರೂ.-----------ಗಳ ಪರಿಹಾರ/ಶುಲ್ಕವನ್ನು ಪಾವತಿಸಲಾಗಿರುತ್ತದೆ. ಈ ಬಗ್ಗೆ ಹೆಸರಿಸಲಾದ ಅಧಿಕಾರಿಯಿಂದ ಸ್ಪಷ್ಟವಾದ ವಿವರಣೆಯನ್ನು ಏಳು ದಿನಗಳು ಕೇಳಲಾಗಿತ್ತು. ಈ ಬಗ್ಗೆ ಹೆಸರಿಸಲಾದ ಅಧಿಕಾರಿ ಹಾಗೂ ಅರ್ಜಿದಾರರ ಅಹವಾಲುಗಳನ್ನು ವಿಚಾರಣೆ ಮಾಡಲಾಗಿದೆ. ವಿಚಾರಣೆ ಸಮಯದಲ್ಲಿ ಅಹವಾಲುಗಳನ್ನು/ಸಂಬಂಧಿಸಿದ ದಾಸ್ತಾವೇಜುಗಳನ್ನು ಹಾಗೂ ಇನ್ನಿತರ ಮಾಹಿತಿಗಳನ್ನು ಆಧರಿಸಿ, ಕರ್ನಾಟಕ ನಾಗರಿಕರಿಗೆ ಸೇವೆಗಳ ಖಾತರಿ ಅಧಿನಿಯಮ 2011 ರ ನಿಯಮ (9) ರಂತೆ ಶ್ರೀ- -----------------ರವರು ಸದರಿ-----------ಸೇವೆಗಳನ್ನು ಒದಗಿಸಲು ವಿಫಲವಾಗಿರುತ್ತಾರೆ/ವಿಳಂಬ ಮಾಡಿರುತ್ತಾರೆಂದು ದೃಢಪಟ್ಟಿರುತ್ತದೆ. ಆದುದರಿಂದ ಅವರ ಮುಂಬರುವ ವೇತನದಿಂದ ರೂ.----------ಗಳನ್ನು ಕಡಿತಗೊಳಿಸಿ, ಇಲಾಖೆಗೆ ಸಂಬಂಧಪಟ್ಟ ಲೆಕ್ಕಶೀರ್ಷಿಕೆಯಡಿ ಜಮಾ ಮಾಡಲು ವೇತನ ಬಟವಾಡೆ ಅಧಿಕಾರಿಗೆ ಈ ಮೂಲಕ ನಿರ್ದೇಶಿಸಲಾಗಿದೆ.
ಸಹಿ/-
ಸಕ್ಷಮ ಅಧಿಕಾರಿ/ಮೇಲ್ಮನವಿ ಪ್ರಾಧಿಕಾರ ದಿನಾಂಕ:
ಸ್ಥಳ:
(State Emblem) ನಮೂನೆ-ಅ (State Emblem) ಮಾದರಿ ಸೂಚನಾ ಫಲಕ
(ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ –2011) ಕಚೇರಿ:
ಗ್ರಾಮ/ತಾಲ್ಲೂಕು/ಜಿಲ್ಲೆಯ ಹೆಸರು