ನಮೂನೆ ಉ-5
ನೀವು ಕರ್ನಾಟಕ ನಾಗರಿಕರಿಗೆ ಸೇವೆ ಖಾತ್ರಿ ಅಧಿನಿಯಮ 2011ರ ಅಡಿಯಲ್ಲಿ ಸ್ವೀಕರಿಸಿದ ........... ಸಂಖ್ಯೆ ಮೇಲ್ಮನವಿ ಅರ್ಜಿಗಳನ್ನು ಅಧಿನಿಯಮದ ಅನುಸೂಚಿಯಲ್ಲಿ ನಿರ್ಧರಿಸಿದ ಸಮಯ ಮಿತಿಯ ಒಳಗೆ ವಿಲೆಗೊಳಿಸಲು ವಿಫಲರಾಗಿರುತ್ತೀರಿ ಎಂದು ಗಮನಿಸಲಾಗಿದೆ. ಈ ಬಗ್ಗೆ 7 ದಿವಸದೊಳಗೆ ನಿಮ್ಮ ವಿವರಣೆಯನ್ನು ನೀಡಲು ಸೂಚಿಸಿದೆ. ತಪ್ಪಿದಲ್ಲಿ ನಿಮ್ಮ ಮೇಲೆ ಮುಂದಿನ ಶಿಸ್ತಿನ ಕ್ರಮ ಜರುಗಿಸಲಾಗುವುದು.
ಶಿಸ್ತು ಪ್ರಾಧಿಕಾರ.