ನಮೂನೆ ಉ-4
ನಮೂನೆ ಉ-1ರಲ್ಲಿ ವಿವರಿಸಿದಂತೆ, ನೀವು ಕರ್ನಾಟಕ ನಾಗರಿಕರಿಗೆ ಸೇವೆ ಖಾತ್ರಿ ಅಧಿನಿಯಮ 2011ರಡಿಯಲ್ಲಿ ಸಲ್ಲಿಸಿದ ಅರ್ಜಿಗಳ ಪೈಕಿ ................ ಸಂಖ್ಯೆ ಪ್ರಕರಣಗಳಲ್ಲಿ ನಾಗರಿಕರು ಕೇಳಿರುವ ಸೇವೆಯನ್ನು ಸಕಾಲಕ್ಕೆ ಒದಗಿಸಲು ವಿಫಲರಾಗಿರುತ್ತೀರಿ ಎಂದು ಗಮನಿಸಲಾಗಿದೆ. ಆದುದರಿಂದ ಈ ವಿಫಲತೆಗೆ ಕಾರಣ ಏನು ಹಾಗೂ ಇನ್ನು ಮುಂದೆ ಹೀಗೆ ಆಗದಂತೆ ತೆಗೆದುಕೊಂಡ ಕ್ರಮ ಏನು? ಈ ಬಗ್ಗೆ 7 ದಿವಸದೊಳಗೆ ನಿಮ್ಮ ವಿವರವನ್ನು ಸಲ್ಲಿಸಲು ಸೂಚಿಸಿದೆ. ತಪ್ಪಿದಲ್ಲಿ ನಿಮ್ಮ ಮೇಲೆ ಶಿಸ್ತಿನ ಕ್ರಮ ಜರುಗಿಸಲಾಗುವುದು.
ಸಕ್ಷಮ ಅಧಿಕಾರಿ/ಮೇಲ್ಮನವಿ ಪ್ರಾಧಿಕಾರ