ಪ್ರತಿನಿಯೋಜನೆಯ 6. ಶೀಘ್ರ ಲಿಪಿಗಾರರು; ಮೇಲೆ ಸರ್ಕಾರಿ ನೌಕರರ ನೇಮಕಾತಿ.
- ಎಸ್ಒ 1106ರ ದಿನಾಂಕ 7/12-4-1978 ರ ಮೂಲಕ 4ಎ ನಿಯಮವನ್ನು ಸೇರಿಸಲಾಗಿದೆ. 1 [(1) 5. ಮಂಡಲಿಯ ಅಧಿಕಾರಿಗಳ ಮತ್ತು ನೌಕರರ ಸೇವಾ ಷರತ್ತುಗಳು.- ಮಂಡಲಿಯ ಅಧಿಕಾರಿಗಳಿಗೆ ಮತ್ತು ನೌಕರರಿಗೆ, ಕರ್ನಾಟಕ ಸರಕಾರಿ ಸೇವಾ ನಿಯಮಗಳಲ್ಲಿ ವಿಧಿಸಿರುವಂತೆ ಅದೇ ದರಗಳಲ್ಲಿ ಮತ್ತು ಅವೇ ಷರತ್ತುಗಳಿಗೊಳಪಟ್ಟು ನಿವೃತ್ತಿಯ ತರುವಾಯ ನಿವೃತ್ತಿ ವೇತನವನ್ನು ಸಂದಾಯಮಾಡತಕ್ಕದ್ದು.
- ಜಿಎಸ್ಆರ್. 103, ದಿನಾಂಕ 20-4-1983, ಅದರ (1)ನೇ ಉಪನಿಯಮದಂತೆ 5ನೇ ನಿಯಮವನ್ನು ಪುನರಂಕಿತಗೊಳಿಸಲಾಗಿದೆ. 1 [(2) 1957ರ ಕರ್ನಾಟಕ ಸಿವಿಲ್ ಸೇವೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು ಯಥೋಚಿತ ವ್ಯತ್ಯಾಸಗಳೊಂದಿಗೆ ಮಂಡಲಿಯ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಅನ್ವಯವಾಗತಕ್ಕದ್ದು. ನೇಮಕಾತಿ ಮಾಡಿಕೊಳ್ಳಲು ಅಧಿಕಾರವುಳ್ಳ ಪ್ರಾಧಿಕಾರಿಯು, ದಂಡನೆಗಳನ್ನು ವಿಧಿಸುವುದಕ್ಕೆ ಅಧಿಕಾರ ಉಳ್ಳ ಪ್ರಾಧಿಕಾರಿಯು ಮತ್ತು ಆ ಪ್ರಾಧಿಕಾರಿಯು ವಿಧಿಸಬಹುದಾದ ದಂಡನೆಗಳು ಮತ್ತು ಮಂಡಲಿಯ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಸಂಬಂಧಿಸಿದ ಅಪೀಲು ಪ್ರಾಧಿಕಾರಿಯು ಈ ಕೆಳಕಂಡ ಅನುಸೂಚಿಯಲ್ಲಿ ನಮೂದಿಸಿದಂತಿರತಕ್ಕದ್ದು:-
- ಜಿಎಸ್ಆರ್ 103, ದಿನಾಂಕ 20-4-1983 ರ ಮೂಲಕ 5ನೇ ನಿಯಮದಲ್ಲಿ (2)ನೇ ಉಪ ನಿಯಮವನ್ನು ಸೇರಿಸಲಾಗಿದೆ.