ನಮೂನೆ - Viii
(18 ನೇ ನಿಯಮ ನೋಡಿ)
ವಿವಿಧ ವರಮಾನ ಸಮೂಹಗಳ ಮನೆಗಳ ಬಗ್ಗೆ ಕಟ್ಟಡಗಳ ಮಾದರಿಗಳ ವಿವರಗಳನ್ನು ತೋರಿಸುವ ತಃಖ್ತೆ
| ವಿವರಗಳು | 250 ರೂಪಾಯಿಗಳವರೆಗೆ | ವರಮಾನ | ರೂ. 251 ರಿಂದ 350 ರವರೆಗೆ |
| 1. ಕಟ್ಟಡ ಪ್ರದೇಶ 2. ನಿವೇಶನದ ಅಳತೆ | 320 ಚದರ ಅಡಿ 25' X 40' | 450 ಚದರ ಅಡಿ 25' X 45' |
[ಸಂಖ್ಯೆ ಪಿಎಚ್ಎಸ್ 51 ಪಿಎಚ್ಬಿ 63 (1)]