ನಮೂನೆ - V
(11 ನೇ ನಿಯಮ ನೋಡಿ)
....................... ಜಿಲ್ಲೆಯ ................................ ತಾಲ್ಲೂಕಿನ ................................... ಇಲ್ಲಿ ವಾಸವಾಗಿರುವ ಶ್ರೀ/ಶ್ರೀಮತಿ/ ಕುಮಾರಿ .............................................ಇವರಿಗೆ.
ನೀವು ಇದಕ್ಕೆ ಲಗತ್ತಿಸಿರುವ ಅನುಸೂಚಿಯಲ್ಲಿ ವಿವರಿಸಿರುವ ಆವರಣದ ಅಧಿಭೋಗದಲ್ಲಿರುವುದರಿಂದ.
ಮತ್ತು ಮಂಡಲಿಗೆ ಸದರಿ ಆವರಣಕ್ಕೆ ಸಂಬಂಧಪಟ್ಟಂತೆ ................................................ ದಿನಾಂಕದಿಂದ.......................... ರೂ.ಮೊತ್ತದ ಬಾಡಿಗೆ ಬಾಕಿ ಇದ್ದು ಅದನ್ನು ನೀವು ಮಂಡಲಿಗೆ ಸಂದಾಯ ಮಾಡಬೇಕಾಗಿರುವುದರಿಂದ.
ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಅಧಿನಿಯಮ, 1962ರ 46ನೇ ಪ್ರಕರಣದ (1)ನೇ ಉಪಪ್ರಕರಣದ ಮೇರೆಗೆ ನನಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ನಾನು ಸದರಿ ಮೊತ್ತವನ್ನು ಈ ನೋಟೀಸು ಜಾರಿಯಾದ ದಿನಾಂಕದಿಂದ (...............................) ಒಳಗೆ ಸಂದಾಯ ಮಾಡಲು ನಿಮಗೆ ಈಗ ಈ ಮೂಲಕ ಆದೇಶಿಸಿದ್ದೇನೆ. ಅದಕ್ಕೆ ತಪ್ಪಿದಲ್ಲಿ, ಸದರಿ ಮೊತ್ತವನ್ನು ಭೂ ಕಂದಾಯದ ಬಾಕಿಯಂತೆ ವಸೂಲಿ ಮಾಡಲಾಗುವುದು.