ನಮೂನೆ - Vii
(16 ನೇ ನಿಯಮ ನೋಡಿ)
ಬಾಡಿಗೆ ವಸೂಲಿಗೆ ಸಂಬಂಧಪಟ್ಟಂತೆ ನಿಯೋಜಕನು ಮಾಡಿದ ಕಳೆತ
-
ಸಂಬಂಧಪಟ್ಟ ಕೈಗಾರಿಕೆಯ ಹೆಸರು
-
ಇರುವ ಸ್ಥಳ
-
ಅಂಚೆ ವಿಳಾಸ
-
ಕೈಗಾರಿಕೆಯ ಸ್ವರೂಪ
-
ತಿಂಗಳು
| ಕ್ರಮ ಸಂಖ್ಯೆ | ನೌಕರನ ಹೆಸರು | ತಂದೆಯ ಹೆಸರು | ಟೋಕನ್ ಸಂಖ್ಯೆ ಮತ್ತು ಠೇವಣಿ | ಮಜೂರಿ ಮೊಬಲಗು | ಮಾಡಿದ ಕಳೆತ | ಯಾವ ಅವಧಿಗೆ ಕಳೆತ ಮಾಡ ಲಾಗಿದೆಯೋ ಆ ಅವಧಿ | ನಿಯೋಜಕನ ರುಜು | ಪರಿಶೀಲನೆ ಮಾಡಿದ ಬಗ್ಗೆ ಅಧಿಕಾರಿಯ ರುಜು |