ಅನುಸೂಚಿ-ಎ
ಕರ್ನಾಟಕ ಗೃಹ ನಿರ್ಮಾಣ ಮಂಡಲಿ ಅಧಿಕಾರಿಗಳಿಗೆ ಕೆ.ಸಿ.ಎಸ್. (ಸಿ.ಸಿ. ಮತ್ತು ಎ) ನಿಯಮಗಳು, 1957ರ ನಿಯಮ 8ರ ಮೇರೆಗೆ ದಂಡನೆ ವಿಧಿಸಬಹುದಾದ ಪ್ರಾಧಿಕಾರಿ.
| ಹುದ್ದೆಗಳ ವರ್ಗ | ನೇಮಕಾತಿ ಮಾಡಿ ಕೊಳ್ಳಲು ಅಧಿಕಾರವುಳ್ಳ ಪ್ರಾಧಿಕಾರಿ | ದಂಡಗಳನ್ನು ವಿಧಿಸುವುದಕ್ಕೆ ಅಧಿಕಾರವುಳ್ಳ ಪ್ರಾಧಿಕಾರಿ ಮತ್ತು ಆ ಪ್ರಾಧಿಕಾರಿಯು ವಿಧಿಸಬಹುದಾದ ದಂಡನೆಗಳು | ಅಪೀಲು ಪ್ರಾಧಿಕಾರಿ | ||
| ಪ್ರಾಧಿಕಾರಿ | ದಂಡನೆಗಳು (ನಿಯಮ 8) | ||||
| 1 | 2 | 3 | 4 | 5 | 6 |
| 1. | ರೆವಿನ್ಯೂ ಆಫೀಸರ್ ಜನರಲ್ ಅಸಿಸ್ಟೆಂಟ್, ಮ್ಯಾನೇಜರ್ಮತ್ತು ಅಧೀಕ್ಷಕರು | ಗೃಹ ನಿರ್ಮಾಣ ಆಯುಕ್ತರು | ಕಾರ್ಯದರ್ಶಿ, ಗೃಹನಿರ್ಮಾಣ ಆಯುಕ್ತರು | (ii) ರಿಂದ (iv) (v) ರಿಂದ (viii) | ಗೃಹ ನಿರ್ಮಾಣ ಆಯುಕ್ತರು, ಅಧ್ಯಕ್ಷರು |
| 2. | ಪ್ರಥಮ ದರ್ಜೆ ಗುಮಾಸ್ತರುಗಳು, ಸ್ಟೆನೋಗ್ರಾಫರ್ಗಳು, ಇನ್ಸ್ಪೆಕ್ಟರ್ಗಳು | -ಅದೇ- | -ಅದೇ- | -ಅದೇ- | -ಅದೇ- |
| 3. | ದ್ವಿತೀಯ ದರ್ಜೆ ಗುಮಾಸ್ತರುಗಳು, ಬೆರಳಚ್ಚುಗಾರರು, ಷೆರಾಫರು, ಟೆಲಿಫೋನ್ ಆಪರೇಟರ್ಗಳು, ಬಿಲ್ ಕಲೆಕ್ಟರ್ಗಳು, ಇಲೆಕ್ಟ್ರಿಷಿಯನ್ಗಳು ಮತ್ತು ಡ್ರೈವರ್ಗಳು | -ಅದೇ- | -ಅದೇ- | -ಅದೇ- | -ಅದೇ- |
| 1 | 2 | 3 | 4 | 5 | 6 |
| 4. | ಅಟೆಂಡರ್ಗಳು, ದಫೆದಾರರು, ಲಿಫ್ಟ್ ಅಟೆಂಡರ್ಗಳು, ತೋಟಗಾರರು, ಜವಾನರು, ಕ್ಲೀನರ್ಗಳು, ವಾಚ್ಮನ್, ಸ್ವೀಪರ್ಗಳು, ಬ್ಲೂ ಪ್ರಿಂಟರ್ಸ್. | -ಅದೇ- | -ಅದೇ- | (i) ರಿಂದ (ii) (v) ರಿಂದ (viii) | -ಅದೇ- |
ವಿಭಾಗೀಯ ಮತ್ತು ಉಪ ವಿಭಾಗೀಯ ಹುದ್ದೆಗಳ ಸಿಬ್ಬಂದಿಗಾಗಿ
| 5. | ಪ್ರಥಮ ದರ್ಜೆ ಗುಮಾಸ್ತರುಗಳು, ಸ್ಟೆನೋಗ್ರಾಫರ್ಗಳು, ದ್ವಿತೀಯ ದರ್ಜೆ ಗುಮಾಸ್ತರುಗಳು, ಇನ್ಸ್ಪೆಕ್ಟರ್, ಬೆರಳಚ್ಚುಗಾರರು, ಡ್ರೈವರ್, ಬಿಲ್ ಕಲೆಕ್ಟರ್ಗಳು | ಗೃಹನಿರ್ಮಾಣ ಆಯುಕ್ತರು | ಕಾರ್ಯನಿರ್ವಾಹಕ ಇಂಜಿನಿಯರ್, ಗೃಹ ನಿರ್ಮಾಣ ಆಯುಕ್ತರು | (ii) ರಿಂದ (iv) (v)ರಿಂದ (viii) | ಗೃಹ ನಿರ್ಮಾಣ ಆಯುಕ್ತರು, ಅಧ್ಯಕ್ಷರು |
| 6. | IVನೇ ವರ್ಗದ ಎಲ್ಲಾ ಹುದ್ದೆ | ಗೃಹನಿರ್ಮಾಣ ಆಯುಕ್ತರು | ಕಾರ್ಯನಿರ್ವಾಹಕ ಇಂಜಿನಿಯರ್, ಗೃಹ ನಿರ್ಮಾಣ ಆಯುಕ್ತರು | (i) ರಿಂದ (iv) (v) ರಿಂದ (vii) | ಗೃಹ ನಿರ್ಮಾಣ ಆಯುಕ್ತರು ಅಧ್ಯಕ್ಷರು |