ನಮೂನೆ - Vi
(11 ನೇ ನಿಯಮ ನೋಡಿ)
...................ಜಿಲ್ಲೆಯ ........................................................... ತಾಲ್ಲೂಕಿನ ............................................... ಇಲ್ಲಿ ವಾಸವಾಗಿರುವ ಶ್ರೀ / ಶ್ರೀಮತಿ / ಕುಮಾರಿ ........................................................ಇವರಿಗೆ.
ನೀವು, ಇದಕ್ಕೆ ಲಗತ್ತಿಸಿರುವ ಅನುಸೂಚಿಯಲ್ಲಿ ವಿವರಿಸಿದ ಮಂಡಳಿಯ ಆವರಣದ ಅನಧಿಕೃತ ಅಧಿಭೋಗದಲ್ಲಿರುವುದರಿಂದ.
ಮತ್ತು ಕರ್ನಾಟಕ ಗೃಹನಿರ್ಮಾಣ ಮಂಡಲಿ ಅಧಿನಿಯಮ, 1962ರ 46ನೇ ಪ್ರಕರಣದ (2)ನೇ ಉಪ-ಪ್ರಕರಣದಿಂದ ನನಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ನಾನು, ಸದರಿ ಆವರಣದ ಉಪಯೋಗ ಮತ್ತು ಅಧಿಭೋಗದಿಂದಾಗಿ ನೀವು ಸಂದಾಯ ಮಾಡಬೇಕಾದ ಹಾನಿಯು ............................................................ ರೂಪಾಯಿಗಳಾಗುತ್ತದೆಂದು ನಿರ್ಧರಿಸಿರುವುದಿಂದ ಈ ನೋಟೀಸು ಜಾರಿಯಾದ ದಿನಾಂಕದಿಂದ (..... ) ಒಳಗಾಗಿ ಸದರಿ ಹಾನಿಯ ಮೊಬಲಗನ್ನು ನೀವು ಸಂದಾಯಮಾಡಬೇಕೆಂದು ಈ ಮೂಲಕ ಅಗತ್ಯಪಡಿಸಿದ್ದೇನೆ. ಸದರಿ ಮೊಬಲಗನ್ನು ಮೇಲೆ ನಿರ್ದಿಷ್ಟಪಡಿಸಿದ ಅವಧಿಯೊಳಗೆ ಸಂದಾಯ ಮಾಡದಿದ್ದರೆ ಅದನ್ನು ಭೂ ಕಂದಾಯದ ಬಾಕಿಯಂತೆ ವಸೂಲು ಮಾಡಲಾಗುವುದು.